ಎದೆ ಮೇಲೆ ಯೋಗಿ ಆದಿತ್ಯನಾಥ್ ಟ್ಯಾಟೂ ಹಾಕಿಸಿಕೊಂಡ ಮುಸ್ಲಿಂ ಯುವಕ: ಅಭಿಮಾನದಿಂದ ಹೇಳಿದ್ದೇನು ನೋಡಿ!!

ಮುಸ್ಲಿಂ ಯುವಕನೊಬ್ಬ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರವನ್ನು ತನ್ನ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡು ತನ್ನ ಅಭಿಮಾನವನ್ನು ವ್ಯಕ್ತಪಡಿಸಿದ್ದು, ಆತನ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ಯೋಗಿ ಆದಿತ್ಯ ನಾಥ್ ಅವರ ಚಿತ್ರವನ್ನು ಟ್ಯಾಟೂ ಮಾಡಿಸಿಕೊಂಡಿರುವ ಈ ಯುವಕನ ಹೆಸರು ಯಮೀನ್ ಸಿದ್ದಿಕಿ ಎನ್ನಲಾಗಿದ್ದು ಈತನ ವಯಸ್ಸು 23 ವರ್ಷ. ಈತ ಫರೂಕಾಬಾದ್ ಮತ್ತು ಮೈನ್‍ಪುರಿ ಜಿಲ್ಲೆಗಳ ಗಡಿಯಲ್ಲಿರುವ ಹಳ್ಳಿಯ ನಿವಾಸಿಯಾಗಿದ್ದಾನೆ. ಸಿದ್ದೀಕಿ ತನ್ನ ಊರಿನಲ್ಲಿ ಪಾದರಕ್ಷೆಗಳ ವ್ಯಾಪಾರಿಯಾಗಿದ್ದು, […]

Continue Reading