ನೀತಾ ಅಂಬಾನಿಯ 242 ಕೋಟಿಯ ಈ ವಿಮಾನ ಹಾರುವ ಅರಮನೆ ಎಂದ್ರೆ ತಪ್ಪಲ್ಲ: ಅಬ್ಬಾ!!

ರಿಲಯನ್ಸ್ ದಿಗ್ಗಜ ಮುಖೇಶ್ ಅಂಬಾನಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿರುವುದು ಹಾಗೂ ಅವರ ಶ್ರೀಮಂತಿಕೆಯ ವಿಚಾರ ಎಲ್ಲರಿಗೂ ತಿಳಿದೇ ಇದೆ. ಅಂಬಾನಿ ಪರಿವಾರಕ್ಕೆ ಇಡೀ ಜಗತ್ತಿನಲ್ಲಿ ಒಂದು ವಿಶೇಷವಾದ ಪರಿಚಯ ಇದೆ. ಅಲ್ಲದೇ ಅವರ ಕುಟುಂಬದ ಸದಸ್ಯರು ಸಹಾ ಒಂದಲ್ಲಾ ಒಂದು ವಿಷಯವಾಗಿ ಮಾದ್ಯಮದ ಸುದ್ದಿಗಳಲ್ಲಿ ಇರುವುದುಂಟು, ಅದರಲ್ಲೂ ವಿಶೇಷವಾಗಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ತಮ್ಮ ಐಶಾರಾಮೀ ಜೀವನ ಶೈಲಿಯಿಂದಾಗಿಯೇ ಸಾಕಷ್ಟು ಚರ್ಚೆಯಲ್ಲಿ ಇರುತ್ತಾರೆ. ನೀತಾ ಅಂಬಾನಿ ಅವರು ಬಾಲಿವುಡ್ ನ […]

Continue Reading