ಮೀರಾಳಿಗೆ ಸತ್ಯದ ದರ್ಶನ ಮಾಡಿಸಲು ಸಜ್ಜಾದ ಅನು?? ಜೊತೆ ಜೊತೆಯಲಿ ಸೀರಿಯಲ್ ನ ರೋಚಕ ತಿರುವು

ಕನ್ನಡ ಕಿರುತೆರೆ ಹೆಸರು ಬಂದ ಕೂಡಲೇ ಅಲ್ಲಿ ತಟ್ಟನೆ ನೆನಪಾಗುವುದು ಧಾರಾವಾಹಿಗಳು. ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳದ್ದೇ ದರ್ಬಾರು, ಮನರಂಜನೆಯ ವಿಚಾರದಲ್ಲಿ ಅವುಗಳದ್ದೇ ಸಿಂಹಪಾಲು. ಕಿರುತೆರೆಯಲ್ಲಿ ಹತ್ತು ಹಲವು ಸೀರಿಯಲ್ ಗಳು ಪ್ರಸಾರ ಆಗುತ್ತಿರಬಹುದು. ಆದರೆ ಅವುಗಳಲ್ಲಿ ಕೆಲವು ಮಾತ್ರವೇ ಜನ ಮನ್ನಣೆ ಪಡೆದು ಅಪಾರವಾದ ಯಶಸ್ಸನ್ನು ಪಡೆದು, ಟಾಪ್ ಧಾರಾವಾಹಿಗಳು ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿವೆ. ಅಂತಹುದೇ ಒಂದು ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ. ಆರಂಭದಿಂದ ಇಂದಿನವರೆಗೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಾ ಸಾಗಿರುವ ಸೀರಿಯಲ್ ಆಗಿದೆ ಜೊತೆ ಜೊತೆಯಲಿ. […]

Continue Reading

ಆ ಘಳಿಗೆ ಬಂದೇ ಬಂತು, ಹೊಸ ರೂಪದಲ್ಲಿ ತಾಯಿ ಮಗಳ‌ ಮಿಲನ: ಭಾವುಕ ಕ್ಷಣದತ್ತ ಜೊತೆ ಜೊತೆಯಲಿ!!

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಸೀರಿಯಲ್ ಗಳಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ‌. ಆದ್ದರಿಂದಲೇ ಅನೇಕ ಧಾರಾವಾಹಿಗಳು ಟಾಪ್ ಧಾರಾವಾಹಿಗಳಾಗಿ ಯಶಸ್ಸನ್ನು ಪಡೆದಿವೆ. ಹೀಗೆ ಟಾಪ್ ಧಾರಾವಾಹಿಗಳ ಸಾಲಿನಲ್ಲಿ ಮುಂದೆ ಸಾಗುತ್ತಿದೆ ಜೊತೆ ಜೊತೆಯಲಿ ಧಾರಾವಾಹಿ. ಹಿಂದೊಮ್ಮೆ ಟಾಪ್ ಒನ್ ಸ್ಥಾನದಲ್ಲಿ ಇದ್ದಂತಹ ಜೊತೆ ಜೊತೆಯಲಿ ಈಗ ಟಾಪ್ ಒನ್ ಅಲ್ಲದೇ ಹೋದರೂ ಕೂಡಾ ಸೀರಿಯಲ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ರೋಚಕ ತಿರುವುಗಳ ಮೂಲಕ ಭರ್ಜರಿ ಮನರಂಜನೆ ನೀಡುತ್ತಿದೆ. ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಇತ್ತೀಚಿಗೆ […]

Continue Reading

ಅಖಿಲಾಂಡೇಶ್ವರಿಗೆ ಠಕ್ಕರ್ ಕೊಟ್ಟ ಪಾರು: ಪಾರುವಿನ ಗತ್ತು, ಗಮ್ಮತ್ತಿಗೆ ಅಖಿಲಾಂಡೇಶ್ವರಿಯೇ ಶಾಕ್!!!

ಕನ್ನಡ ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದು ಪಾರು, ಜನ ಮನವನ್ನು ಗೆದ್ದಿರುವ ಪಾರು ಸೀರಿಯಲ್ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ರೋಚಕವಾಗಿ ಸಾಗುತ್ತಿದೆ. ಪ್ರೇಕ್ಷಕರನ್ನು ತನ್ನ ಕಡೆ ಸೆಳೆಯುತ್ತಿದೆ. ಮುಂದೆ ಏನಾಗಲಿದೆ? ಎನ್ನುವ ಕುತೂಹಲವನ್ನು ಮೂಡಿಸುತ್ತದೆ. ಅರಸನ ಕೋಟೆಯ ಹಿರಿ ಸೊಸೆಯಾಗಿ, ಅಖಿಲಾಂಡೇಶ್ವರಿಯ ಇಚ್ಛೆಗೆ ವಿ ರು ದ್ಧವಾಗಿ ಪಾರು ಆದಿಯ ಪತ್ನಿಯಾಗಿದ್ದಾಳೆ. ಆದರೆ ಇದನ್ನು ಅರಗಿಸಿಕೊಳ್ಳುವುದು ಅಖಿಲಾಂಡೇಶ್ವರಿಗೆ ಸಾಧ್ಯವಾಗಿಲ್ಲ. ಅಖಿಲಾಂಡೇಶ್ವರಿಯ ಸಿಟ್ಟು ಕಡಿಮೆಯಾಗಿಲ್ಲ. ಪಾರು ಮೋಸ ಮಾಡಿದಳು ಎನ್ನುವ ಬೇಸರ ಕಡಿಮೆಯಾಗಿಲ್ಲ. ಅಮ್ಮ ಅಖಿಲಾಂಡೇಶ್ವರಿ ಎಷ್ಟೇ […]

Continue Reading