ಪೂಜಾ ಮತ್ತು ರಶ್ಮಿಕಾ ವೇಗಕ್ಕೆ ಬ್ರೇಕ್ ಹಾಕಿದ ಶ್ರೀಲೀಲಾ: ಟಾಲಿವುಡ್ ಅಂಗಳದಲ್ಲಿ ಶ್ರೀಲೀಲಾ ಸುನಾಮಿ

29 Viewsಕನ್ನಡ ಸಿನಿಮಾಗಳ ಮೂಲಕ ಚಿತ್ರ ರಂಗಕ್ಕೆ ಅಡಿಯಿಟ್ಟ ಯುವ ನಟಿ, ತನ್ನ ಅಂದ ಮತ್ತು ನಟನೆಯಿಂದ ಜನರ ಮನಸ್ಸನ್ನು ಗೆದ್ದಿರುವ ಬೆಡಗಿ ಶ್ರೀಲೀಲಾ ತೆಲುಗು ಸಿನಿಮಾ ರಂಗಕ್ಕೆ ಅಡಿಯಿಟ್ಟಿರುವ ವಿಷಯ ಈಗಾಗಲೆ ಅನೇಕರಿಗೆ ತಿಳಿದೇ ಇದೆ. ಆದರೆ ನಟಿ ತೆಲುಗಿನಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಪೆಳ್ಳಿ ಸಂದಡಿ ಸಿನಿಮಾ ಸೋಲನ್ನು ಕಂಡಿತು. ಮೊದಲ ಸಿನಿಮಾ ಸೋತರೂ ಶ್ರೀಲೀಲಾಗೆ ಅವಕಾಶಗಳ ಕೊರತೆ ಖಂಡಿತ ಆಗಿಲ್ಲ. ತನ್ನ ಗ್ಲಾಮರ್ ಹಾಗೂ ನಟನೆಯ ಮೂಲಕ ಮೊದಲ ಸಿನಿಮಾದಿಂದಲೇ ಅನೇಕರು ಗಮನವನ್ನು ತನ್ನ […]

Continue Reading

ಅಮೂಲ್ಯಗೆ ಆ ಸಾಮರ್ಥ್ಯ ಇದೆ: ಅಮೂಲ್ಯಾನ ಒಪ್ಪಿಕೊಂಡ ರಾಕಿ ತಾಯಿ ಬಿಗ್ ಬಾಸ್ ಗೆ ಹೇಳಿದ್ದೇನು?

28 Viewsಬಿಗ್ ಬಾಸ್ ಮನೆಯಲ್ಲಿ ಸದಾ ಒಂದಲ್ಲಾ ಒಂದು ವಿಚಾರಕ್ಕೆ ಮನೆಯ ಸದಸ್ಯರ ನಡುವೆ ಜಗಳ, ಮನಸ್ತಾಪ ಮತ್ತು ಟಾಸ್ಕ್ ವಿಚಾರದಲ್ಲಿ ಮೂಡುವ ಅಸಮಾಧಾನಗಳು ಕಾಣುತ್ತವೆ. ಆದರೆ ಬಿಗ್ ಬಾಸ್ ಈ ವಾರದಲ್ಲಿ ನೀಡಿರುವ ವಿಶೇಷ ಉಡುಗೊರೆಯಿಂದಾಗಿ ಮನೆ ಮಂದಿಯ ಮುಖದಲ್ಲಿ ನಗುವೊಂದು ಮೂಡಿದೆ. ಹೌದು, ಈ ವಾರ ಬಿಗ್ ಬಾಸ್ ಮನೆ ಮಂದಿಗೆ ನೀಡಿದ ವಿಶೇಷ ಉಡುಗೊರೆ ಬಿಗ್ ಬಾಸ್ ಮನೆಯಲ್ಲಿ ನಗುವಿನ ಜೊತೆಗೆ ಒಂದಷ್ಟು ಭಾವುಕ ಕ್ಷಣಗಳಿಗೆ ಸಹಾ ಸಾಕ್ಷಿಯಾಗಿದೆ. ಈ ವಾರ ಬಿಗ್ […]

Continue Reading

ತಮಿಳು ಬಿಗ್ ಬಾಸ್ ಗೆ ಕನ್ನಡತಿ ಎಂಟ್ರಿ: ಕನ್ನಡದಲ್ಲೇ ಮಾತನಾಡಿಸಿದ ಕಮಲ ಹಾಸನ್!!

27 Viewsಈ ಬಾರಿ ಬಹಳ ವಿಶೇಷ ಎನ್ನುವಂತೆ ಕನ್ನಡ, ತೆಲುಗು ಮತ್ತು ಹಿಂದಿ ಬಿಗ್ ಬಾಸ್ ಗಳು ಏಕಕಾಲದಲ್ಲಿ ಕಿರುತೆರೆಯಲ್ಲಿ ಪ್ರಸಾರ ಕಂಡು, ಭರ್ಜರಿ ಸದ್ದನ್ನು ಮಾಡುತ್ತಿರುವಾಗಲೇ, ಇದೀಗ ತಮಿಳಿನಲ್ಲಿ ಬಿಗ್ ಬಾಸ್ ನ ಹೊಸ ಸೀಸನ್ ಪ್ರಾರಂಭವಾಗಿದೆ. ತಮಿಳಿನಲ್ಲಿ ಇದು ಆರನೇ ಸೀಸನ್ ಆಗಿದೆ. ಈ ಬಾರಿ ಕನ್ನಡ ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಟಿ ರಚಿತಾ ಮಹಾಲಕ್ಷ್ಮಿ ಅವರು ತಮಿಳು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಹಿರಿಯ ನಟ ಕಮಲಹಾಸನ್ […]

Continue Reading

Big Boss Ott: ದೊಡ್ಮನೆಗೆ 2ನೇ ಸ್ಪರ್ಧಿಯಾಗಿ ಭರ್ಜರಿ ಎಂಟ್ರಿ ಕೊಟ್ಟ ಸೋನು ಶ್ರೀನಿವಾಸ್ ಗೌಡ

32 Viewsಸೋನು ಶ್ರೀನಿವಾಸ್ ಗೌಡ ಈ ಹೆಸರು ಸೋಶಿಯಲ್ ಮೀಡಿಯಾಗಳಲ್ಲಿ ಮನರಂಜನೆಗಾಗಿ ಹೆಚ್ಚು ಹೊತ್ತು ಕಳೆಯುವ ಮಂದಿಗೆ ಬಹಳಷ್ಟು ಚಿರಪರಿಚಿತ ಹೆಸರಾಗಿದೆ. ಅದು ಮಾತ್ರವೇ ಅಲ್ಲದೇ ಸೋನು ಶ್ರೀನಿವಾಸ ಗೌಡ ಅವರ ಹೆಸರನ್ನು ಕೇಳಿದರೆ ತಟ್ಟನೆ ನೆನಪಾಗುವುದು ಅವರ ಸುತ್ತ ಹರಡಿಕೊಂಡಿದ್ದಂತಹ ಕಾಂಟ್ರವರ್ಸಿಗಳು. ಸೋನು ಶ್ರೀನಿವಾಸ್ ಗೌಡ ಯಾವುದೇ ಸಿನಿಮಾ ಅಥವಾ ಟಿವಿ ಸ್ಟಾರ್ ಆಗಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾ ಅವರಿಗೆ ಭರ್ಜರಿ ವೇದಿಕೆ ಒದಗಿಸಿಕೊಟ್ಟಿತು. ಅಲ್ಲಿಂದ ಆರಂಭವಾದ ಅವರ ಪ್ರಯಾಣ ಅವರನ್ನು ಸ್ಯಾಂಡಲ್ವುಡ್ ಸಿನಿಮಾಗಳಿಗೆ ಎಂಟ್ರಿ […]

Continue Reading

ನಾಗಿಣಿ 2 ಯಿಂದ ತ್ರಿಶೂಲ್ ಎಕ್ಸಿಟ್ ಹಿಂದಿನ ಅಸಲಿ ಕಥೆ ಬಿಚ್ಚಿಟ್ಟ ತ್ರಿಶೂಲ್ ಪಾತ್ರಧಾರಿ ನಟ ನಿನಾದ್ ಹರಿತ್ಸಾ!!

30 Viewsಕನ್ನಡ ಕಿರುತೆರೆಯಲ್ಲಿ ಎಲ್ಲಾ ಸಾಂಸಾರಿಕ, ಪ್ರೇಮ ಕಥೆಗಳ ಧಾರಾವಾಹಿಗಳ ನಡುವೆ ಮಂತ್ರ, ತಂತ್ರ, ಮಾಯಾ ಜಾಲಗಳ ಕಥೆಯಾಗಿ ಪ್ರೇಕ್ಷಕರನ್ನು ರಂಜಿಸುತ್ತಾ, ಸಾಕಷ್ಟು ಹೆಸರನ್ನು ಪಡೆದಿದೆ ನಾಗಿಣಿ 2 ಧಾರಾವಾಹಿ. ನಾಗಿಣಿ 2 ರ ಮೂಲಕ ಕಿರುತೆರೆಯ ನಟಿ ನಮ್ರತಾ ಗೌಡ ಅವರು ನಾಗಿಣಿ ಪಾತ್ರದಲ್ಲಿ ಕಾಣಿಸಿಕೊಂಡು ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಇದೇ ವೇಳೆ ಸೀರಿಯಲ್ ನಲ್ಲಿ ನಾಯಕ ತ್ರಿಶೂಲ್ ಅಂದರೆ ಆದಿ ಶೇಷನ ಪುನರ್ಜನ್ಮದ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಯುವ ನಟ ನಿನಾದ್ ಹರಿತ್ಸ ಅವರು. ನಾಗಿಣಿ […]

Continue Reading

ತಾನು ಹೆದರುವ ಜೋನರ್ ನ ಕಥೆಯ ಮೂಲಕವೇ ಪ್ರಭಾಸ್ ಹಾಲಿವುಡ್ ಗೆ ಎಂಟ್ರಿ ನೀಡ್ತಾರಾ??

33 Viewsಇತ್ತೀಚಿಗೆ ಹಾಲಿವುಡ್ ತನ್ನ ಮಹತ್ವಾಕಾಂಕ್ಷೆ ಪ್ರಾಜೆಕ್ಟ್ ಗಳಿಗಾಗಿ ತನ್ನ ನೋಟವನ್ನು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಗಳು ಎನಿಸಿಕೊಂಡ ನಟರ ಕಡೆಗೆ ತನ್ನ ಗಮನವನ್ನು ಹರಿಸುತ್ತಿದೆ ಎನ್ನುವುದು ವಾಸ್ತವವಾಗಿದೆ. ಹಾಲಿವುಡ್ ಸಿನಿಮಾಗಳ ಏಜೆಂಟ್ ಗಳು ಭಾರತೀಯ ಸ್ಟಾರ್ ಗಳ ಗಮನವನ್ನು ಹರಿಸುವ ವೇಳೆಯಲ್ಲಿ ಅವರ ದೃಷ್ಟಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಮೇಲೆ ಬೀಳದಿರಲು ಹೇಗೆ ತಾನೇ ಸಾಧ್ಯ ಹೇಳಿ. ಹೌದು ಇತ್ತೀಚಿಗೆ ಬಂದಿರುವ ಕೆಲವು ಸುದ್ದಿಗಳ ಪ್ರಕಾರ ಒಂದು ವಿಶೇಷವಾದ ಪ್ರಾಜೆಕ್ಟ್ ಗಾಗಿ ಟಾಲಿವುಡ್ ನ […]

Continue Reading