ಕನ್ನಡ ಡೈಲಾಗ್ ಅಭ್ಯಾಸ ಮಾಡಿ “ಕನ್ನಡ್ ಗೊತ್ತಿಲ್ಲ” ಅನ್ನೋರಿಗೆ ಸಾಯಿ ಪಲ್ಲವಿ ಕೊಟ್ರಾ ತಿರುಗೇಟು??

ಯಾವುದೇ ಭಾಷೆಯ ಚಿತ್ರರಂಗವೇ ಆಗಿರಲಿ ಅಲ್ಲಿ ತಮ್ಮ ಗ್ಲಾಮರ್, ಒನಪು ವೈಯಾರ ಗಳಿಂದ ಹೆಸರನ್ನು ಮಾಡಿದ ನಟಿಯರು ಸಾಲು-ಸಾಲಾಗಿ ಬಂದು ಹೋಗಿದ್ದಾರೆ. ಅಂತಹವರ ಹೆಸರುಗಳ ದೊಡ್ಡ ಪಟ್ಟಿಯೇ ಇದೆ. ಆದರೆ ಕೇವಲ ಗ್ಲಾಮರ್ ನಿಂದ ಅಲ್ಲದೇ, ಉತ್ತಮ ಪಾತ್ರಗಳ ಮೂಲಕ, ಅದ್ಭುತ ಅಭಿನಯದ ಮೂಲಕ ಸ್ಟಾರ್ ನಟಿಯರ ಪಟ್ಟವನ್ನು ಪಡೆದುಕೊಂಡ ನಟಿಯರು ಮಾತ್ರ ಬೆರಳೆಣಿಕೆಯಷ್ಟು ನೋಡಲು ಸಿಗುತ್ತಾರೆ. ಪ್ರಸ್ತುತ ಅಂತಹ ನಟಿಯರಲ್ಲಿ ಒಬ್ಬರಾಗಿದ್ದಾರೆ ದಕ್ಷಿಣ ಸಿನಿರಂಗದ ಪ್ರಖ್ಯಾತ ನಟಿ ಸಾಯಿ ಪಲ್ಲವಿ. ಮಲಯಾಳಂ ಚಿತ್ರದಿಂದ ಸಿನಿಮಾ ಪ್ರಯಾಣವನ್ನು […]

Continue Reading