ಪ್ರೀತಿಸಿದವನಿಗಾಗಿ ಹುಲಿಗಳ ಕಣ್ತಪ್ಪಿಸಿ, ಈಜಿ ನದಿ ದಾಟಿ ಭಾರತಕ್ಕೆ ಬಂದಳು ಈ ಯುವತಿ

ಪ್ರೇಮ ಎನ್ನುವುದು ಒಂದು ಮಾಯೆ ಎನ್ನುವ ಮಾತನ್ನು ನಾವೆಲ್ಲರೂ ಕೂಡ ಬಹಳಷ್ಟು ಬಾರಿ ಕೇಳಿದ್ದೇವೆ. ಈ ಮಾಯೆಯಲ್ಲಿ ಸಿಲುಕಿದವರು ಯಾರ ಅರಿವಿಲ್ಲದೇ ತಾವಾಯಿತು, ತಮ್ಮ ಪಾಡಾಯಿತು ಎಂದು ತಮ್ಮದೇ ಆದ ಲೋಕದಲ್ಲಿ ಆನಂದವಾಗಿ ವಿಹರಿಸುತ್ತಿರುತ್ತಾರೆ‌. ಅಲ್ಲದೇ ಪ್ರೇಮಿಗಳಿಗೆ ಅವರ ಮನೆಯಲ್ಲಿ ಪ್ರೇಮಕ್ಕೆ ವಿ ರೋ ಧ ವ್ಯಕ್ತವಾದರೆ ಸಾಕು, ಎಲ್ಲವನ್ನೂ, ಎಲ್ಲರನ್ನೂ ದಿಕ್ಕರಿಸಿ ಓಡಿಹೋಗಿ ಮದುವೆಯಾಗುವ ಜೋಡಿಗಳಿಗೆ ಕಡಿಮೆಯೇನಿಲ್ಲ. ಒಟ್ಟಾರೆ ಪ್ರೇಮಪಾಶದಲ್ಲಿ ಸಿಲುಕಿದವರು ಯಾವುದೇ ರೀತಿಯ ಸವಾಲನ್ನು ಕೂಡಾ ಎದುರಿಸಲು ಹಿಂದೆಮುಂದೆ ನೋಡುವುದಿಲ್ಲ. ಪ್ರಸ್ತುತ ಅಂತಹುದೇ ಘಟನೆಯೊಂದು […]

Continue Reading