ಅಗಲಿದ ಅಭಿಮಾನಿಯ ಆಪ್ಯಾಯತೆ ಸ್ಮರಿಸಿ, ಭಾವುಕರಾಗಿ ಕೆಲವು ಸಾಲುಗಳನ್ನು ಬರೆದ ಶಂಕರ್ ಅಶ್ವಥ್ ಅವರು
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶಂಕರ್ ಅಶ್ವಥ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟನಾಗಿದ್ದಾರೆ. ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸಹಾ ಸ್ಪರ್ಧಿಯಾಗಿ ಬಿಗ್ ಹೌಸ್ ಪ್ರವೇಶ ಮಾಡಿದ್ದ ಶಂಕರ್ ಅಶ್ವಥ್ ಅವರು ಶೋ ನ ಮುಖೇನ ಮತ್ತಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಒಂದು ಕಡೆ ಸಿನಿಮಾ, ಆದರೆ ನಿರೀಕ್ಷಿತ ಮಟ್ಟದಲ್ಲಿ ಅವಕಾಶಗಳು ಅರಸಿ ಬರದೇ ಇದ್ದಾಗ ಕ್ಯಾಬ್ ಚಾಲಕನಾಗಿ ಸ್ವಾಭಿಮಾನಿ ಬದುಕು ಕಟ್ಟಿಕೊಂಡು ಜೀವನದ ಬಂಡಿಯನ್ನು ನಡೆಸುತ್ತಿರುವ ಅವರನ್ನು ಅಭಿಮಾನಿಸುವ ಮಂದಿಗೂ ಕಡಿಮೆ ಏನಿಲ್ಲ. ಶಂಕರ್ ಅಶ್ವಥ್ […]
Continue Reading