ಮುಗಿಯಿತು ಮತ್ತೊಂದು ಎಲಿಮಿನೇಷನ್: ಶುಭಾ ಪೂಂಜಾ ನಂತರ ಮನೆಯಿಂದ ಹೊರ ಬಂದ ಸದಸ್ಯ ಇವರೇ

ಇನ್ನು ಒಂಬತ್ತು ದಿನಗಳು ಕಳೆದರೆ ಕನ್ನಡ ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಯಾರು ಎನ್ನುವುದು ಹೊರ ಬೀಳಲಿದೆ. ಅಲ್ಲಿಗೆ ಈ ಬಾರಿ ಬಹಳ ಕ್ಲಿಷ್ಟ ಪರಿಸ್ಥಿತಿಗಳ ನಡುವೆಯೂ ಆರಂಭವಾಗಿ ಯಶಸ್ಸನ್ನು ಪಡೆದ ಮತ್ತೊಂದು ಬಿಗ್ ಬಾಸ್ ನ ಸೀಸನ್ ಕೊನೆಯಾಗಲಿದೆ. ಫಿನಾಲೆ ಹತ್ತಿರವಾಗುತ್ತಿರುವಾಗಲೇ ಬಿಗ್ ಬಾಸ್ ಮನೆಯಲ್ಲಿ ರಂಗೇರುತ್ತಿದೆ. ಮನೆಯಲ್ಲಿ ಇರುವ ಎಂಟು ಜನರಲ್ಲಿ ಈ ವಾರ ಮೂವರು ನಾಮಿನೇಟ್ ಆಗಿ ಹೊರಗೆ ಬರಲಿದ್ದಾರೆ. ಅನಂತರ ಉಳಿಯುವವರು ಐದು ಜನ, ಹೌದು ಅವರೇ ಬಿಗ್ ಬಾಸ್ […]

Continue Reading

ಬಿಗ್ಬಾಸ್ ಮನೆಯಿಂದ ಚಕ್ರವರ್ತಿ ಚಂದ್ರಚೂಡ್ ಔಟ್: ಎಲಿಮಿನೇಷನ್ ಹಿಂದಿನ ಅಸಲಿ ಕಾರಣ ಬೇರೇನೇ ಇದೆ.

ಕನ್ನಡ ಬಿಗ್ ಬಾಸ್ ಸೀಸನ್ ಎಂಟು ಫಿನಾಲೆಯ ಕಡೆಗೆ ದಾಪು ಗಾಲು ಹಾಕುತ್ತಿದೆ. ಇನ್ನೇನು ಅಗೋ ಇಗೋ ಎನ್ನುವ ವೇಳೆಗೆ ಫಿನಾಲೇ ದಿನ ಬಂದೇ ಬಿಡುವಂತೆ ಇದೆ. ಫಿನಾಲೆ ಹತ್ತಿರವಾದಂತೆ ಮನೆಯಲ್ಲಿ ಆಟವು ಜೋರಾಗಿ ನಡೆದಿದೆ. ಈ ನಡುವೆ ನಿನ್ನೆ ಮಿಡ್ ವೀಕ್ ಎವಿಕ್ಷನ್ ನಡೆದಿದೆ. ಕಳೆದ ಕೆಲವು ದಿನಗಳಿಂದಲೂ ಸೋಶಿಯಲ್ ಮೀಡಿಯಾಗಳಲ್ಲಿ ಜನರು ವ್ಯಕ್ತಪಡಿಸಿದ್ದ ಸಿ ಟ್ಟು, ಅಸಮಾಧಾನಗಳಿಗೆ ನಿನ್ನೆ ಉತ್ತರ ಸಿಕ್ಕಿತೆಂದು ಕೆಲವರು ತಮ್ಮ ಪೋಸ್ಟ್ ಗಳ ಮೂಲಕ ಬರೆದುಕೊಂಡಿದ್ದಾರೆ. ಹೌದು ಈ ವಾರ […]

Continue Reading