ಎದೆ ತುಂಬಿ ಹಾಡುವೆನು ಶೋ ನ ಗಾಯನ ಪ್ರತಿಭೆ ಸೂರ್ಯಕಾಂತ್ ಹೊಸ ರೂಪ ನೋಡಿ ಶಾ ಕ್ ಆದ ಜಡ್ಜ್ ಗಳು
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಸಿಂಗಿಂಗ್ ರಿಯಾಲಿಟಿ ಶೋ ಎದೆ ತುಂಬಿ ಹಾಡುವೆನು ಈಗಾಗಲೇ ಸಂಗೀತ ಪ್ರಿಯರ ಮನಸ್ಸನ್ನು ಗೆದ್ದು, ಅಪಾರ ಜನಾದರಣೆಯನ್ನು ಪಡೆದುಕೊಂಡು ಮುಂದೆ ಸಾಗುತ್ತಿರುವ ವಿಶೇಷ ಗಾಯನ ಕಾರ್ಯಕ್ರಮವಾಗಿದೆ. ನಾಡಿನ ಮೂಲೆ ಮೂಲೆಗಳಿಂದ ಬಂದಿರುವ ಗಾಯನ ಪ್ರತಿಭೆಗಳು ಈ ವೇದಿಕೆಯ ಮೇಲೆ ಹಾಡಿ ಜನರನ್ನು ರಂಜಿಸುತ್ತಿದ್ದಾರೆ. ಇಂತಹ ಅದ್ಭುತ ಗಾಯನ ಪ್ರತಿಭೆಗಳಲ್ಲಿ ಒಬ್ಬರು, ಈಗಾಗಲೇ ಸಾಕಷ್ಟು ಸದ್ದು, ಸುದ್ದಿ ಮಾಡಿರುವ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡ್ಡದ ಲಿಂಗನ ಹಳ್ಳಿಯ ಸೂರ್ಯಕಾಂತ್. ಸೂರ್ಯಕಾಂತ್ ಅವರಿಗೆ ಈಗ […]
Continue Reading