ಕೇವಲ 7 ರೂ.ಗೆ 100 ಕಿಮೀ ಓಡುತ್ತೆ ಈ ಎಲೆಕ್ಟ್ರಿಕ್ ಬೈಕ್: ಲೈಸನ್ಸ್ ಬೇಡ್ವೇ ಬೇಡ, ಇದರ ಇನ್ನಷ್ಟು ವಿಶೇಷಗಳು ಇಲ್ಲಿವೆ.

ಇತ್ತೀಚಿನ ದಿನಗಳಲ್ಲಿ ಜನರು ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದ ಜನರು ವಾಹನವೊಂದನ್ನು ಕರೆದೆ ಮಾಡುವಾಗಲೇ ಪೆಟ್ರೋಲ್ ಬೆಲೆಯ ಬಗ್ಗೆ ಕೂಡ ಚಿಂತೆಯನ್ನು ಮಾಡುವಂತಾಗಿದೆ ಏಕೆಂದರೆ ದಿಂದ ದಿನಕ್ಕೆ ಏರುತ್ತಿರುವ ಪೆಟ್ರೋಲ್ ಬೆಲೆಯು ಸಾಮಾನ್ಯ ಜನರ ಖರ್ಚುಗಳನ್ನು ಹೆಚ್ಚಿಸುತ್ತಿದೆ ಹೊಸ ವಾಹನಕ್ಕೆ ಒಮ್ಮೆ ಬಂಡವಾಳ ಹೂಡಿದ್ದರು ಆನಂತರ ಪೆಟ್ರೋಲ್ ಬೆಲೆಗೆ ಭಯಪಡುವಂತಾಗಿದೆ ಆದ್ದರಿಂದಲೇ ಜನ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬದಲಾಗಿ ಪರಿಸರಪ್ರೇಮಿ ಜನಿಸಿರುವ ವಿದ್ಯುತ್ ಚಾಲಿತ ವಾಹನಗಳ ಕಡೆಗೆ ಗಮನವನ್ನು ಹರಿಸಿ ಆಸಕ್ತಿಯನ್ನು ತೋರಿಸುತ್ತಿದ್ದಾರೆ ಪ್ರಸ್ತುತ ದಿನಗಳಲ್ಲಿ […]

Continue Reading