ಅದೃಷ್ಟ ಅಂದ್ರೆ ಹೀಗಿರಬೇಕು:157 ಮೀನು ಮಾರಿ ಕೋಟ್ಯಾಧಿಪತಿ ಆದ ಮೀನಗಾರ!!!

ಅದೃಷ್ಟ ಎಂದರೆ ಅದು ಮುಂಬೈನ ಈ ಮೀನುಗಾರನಿಗೆ ಒಲಿದ ಹಾಗೆ ಒಲಿದು ಬರಬೇಕು. ಭಾರತದಲ್ಲಿ ಮಾನ್ಸೂನ್ ಪ್ರಾರಂಭವಾದ ಹಿನ್ನೆಲೆಯಲ್ಲಿ, ಜೋರು ಮಳೆಯಿಂದ ಅಪಾಯಗಳು ಎದುರಾಗಬಹುದು ಎನ್ನುವ ಕಾರಣದಿಂದ ಚಂದ್ರಕಾಂತ್ ತರೆ ಎನ್ನುವ ಮೀನುಗಾರರೊಬ್ಬರು ಬಹಳಷ್ಟು ದಿನಗಳಿಂದ ಮೀನು ಹಿಡಿಯಲು ಸಾಧ್ಯವಾಗದೆ ಮನೆಯಲ್ಲೇ ಕೈಕಟ್ಟಿ ಕೂರಬೇಕಾಯಿತು. ಮೀನು ಹಿಡಿಯುವುದು ಉದ್ಯೋಗವಾಗಿದ್ದು, ಅದರಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಅವರಿಗೆ ಮೀನು ಹಿಡಿಯಲಾದ ಆ ಪರಿಸ್ಥಿತಿಯಿಂದಾಗಿ ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ಎದುರಾದವು. ಆದರೆ ಪರಿಸ್ಥಿತಿಗಳು ಸ್ವಲ್ಪ ಸುಧಾರಿಸಿದ ನಂತರ ಮತ್ತೆ ಮೀನು […]

Continue Reading