ಹಿರಿಯ ಅಧಿಕಾರಿಯಾದ ಮಗನಿಗೆ ತಾಯಿಯಿಂದ ಸೆಲ್ಯೂಟ್: ಅದ್ಭುತ ಘಟನೆಗೆ ನೆಟ್ಟಿಗರ ಅಪಾರ ಮೆಚ್ಚುಗೆ

ತಾಯಿಗೆ ತನ್ನ ಮಕ್ಕಳು ತಮ್ಮ ಜೀವನದಲ್ಲಿ ತನಗಿಂತ ಮುಂದೆ ಹೋದಾಗ, ಯಶಸ್ಸಿನ ಹಾದಿಯಲ್ಲಿ ತನ್ನನ್ನು ದಾಟಿ ತನ್ನ ಮಕ್ಕಳು ಮುಂದೆ ಹೋದರೆ ಆ ತಾಯಿಗೆ ಆಗುವ ಖುಷಿಗೆ ಬೆಲೆ ಕಟ್ಟುವುದು ಅಸಾಧ್ಯ. ಆ ಆನಂದಕ್ಕೆ ಪಾರವೇ ಇರುವುದಿಲ್ಲ ಎಂದು ಹೇಳಬಹುದು. ಅಂತಹ ಸಂದರ್ಭದಲ್ಲಿ ಆ ತಾಯಿಯ ಹೆಮ್ಮೆಯಿಂದ ಬೀಗುತ್ತಾಳೆ, ತಾನೇ ಗೆದ್ದೆ ಎನ್ನುವಷ್ಟು ಸಂಭ್ರಮವನ್ನು ಪಡುತ್ತಾಳೆ. ಈಗ ಅಂತುಹುದೇ ಒಂದು ಅದ್ಭುತವಾದ ಘಳಿಗೆಯ ಅಂದರೆ ಎಎಸ್ಐ ಆಗಿರುವ ತಾಯಿ ಹಾಗೂ ಡಿ ವೈ ಎಸ್ ಪಿ ಆಗಿರುವ […]

Continue Reading