ಕುಡಿದು ಬಂದ ಮಹಿಳೆಯನ್ನು ಉದ್ಯೋಗದಿಂದ ತೆಗೆದ ಕಂಪನಿ, ನಂತರ ಲಕ್ಷ ಲಕ್ಷ ತೆರಬೇಕಾಯಿತು

ಸಾಮಾನ್ಯವಾಗಿ ನಾವು ಉದ್ಯೋಗ ಮಾಡುವ ಸ್ಥಳಗಳಲ್ಲಿ ನಾವು ಕೆಲವು ನಿಯಮಗಳನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಇರುತ್ತದೆ. ಅಲ್ಲದೇ ನಿಯಮಗಳನ್ನು ಉಲ್ಲಂಘನೆ ಮಾಡಿದಂತಹ ಸಂದರ್ಭದಲ್ಲಿ ಅಂತಹ ಉದ್ಯೋಗಿ ಗಳ ಮೇಲೆ ಶಿಸ್ತಿನ ಕ್ರಮ ಜರುಗಿಸುವುದು, ಕೆಲವೊಮ್ಮೆ ಅವರನ್ನು ಕೆಲಸದಿಂದ ತೆಗೆದು ಹಾಕುವ ಮೂಲಕ ಶಿ ಕ್ಷೆ ಯನ್ನು ನೀಡಲಾಗುತ್ತದೆ. ಆದರೆ ಇಲ್ಲೊಂದು ಆಶ್ಚರ್ಯಕರ ಘಟನೆಯಲ್ಲಿ ನಿಯಮ ಪಾಲನೆ ಮಾಡದ ಮಹಿಳೆಯೊಬ್ಬರನ್ನು ಉದ್ಯೋಗದಿಂದ ತೆಗೆದ ಕಂಪನಿ, ಆ ಮಹಿಳೆಗೆ ಲಕ್ಷಗಳಲ್ಲಿ ಹಣವನ್ನು ಕೂಡಾ ನೀಡಿರುವ ವಿಚಿತ್ರ ನಡೆದಿದೆ. ಹೌದು ಈ ಘಟನೆ […]

Continue Reading