ವೃತ್ತಿ ರಂಗಭೂಮಿ ಕಡೆಗೆ ಹೊರಟ ಅಗ್ನಿಸಾಕ್ಷಿ ನಟಿ ಚಂದ್ರಿಕಾ: ನಟಿಯ ನಿರ್ಧಾರದ ಹಿಂದಿನ ಕಾರಣ ನಿಜಕ್ಕೂ ಗ್ರೇಟ್

ಹಿಂದೊಮ್ಮೆ ಕನ್ನಡ ಸಿನಿ ರಂಗ ಎಂದರೆ ಅಲ್ಲಿನ ಬಹಳಷ್ಟು ಜನ ಕಲಾವಿದರು ವೃತ್ತಿ ರಂಗಭೂಮಿಯಿಂದ ಬಂದವರಾಗಿದ್ದರು. ಆದರೆ ವೃತ್ತಿ ರಂಗಭೂಮಿಯಿಂದ ಬಂದು ಸಿನಿಮಾದಲ್ಲಿ ಹೆಸರನ್ನು ಪಡೆದ ಮೇಲೆಯೂ ಅನೇಕರು ರಂಗಭೂಮಿಯೊಡನೆ ಇದ್ದ ನಂಟನ್ನು ಮರೆತಿರಲಿಲ್ಲ. ಆದರೆ ಇಂದು ಕಾಲ ಬದಲಾಗಿದೆ. ಅನೇಕರು ವೃತ್ತಿ ರಂಗಭೂಮಿಯಿಂದ ಬಂದು, ಸಿನಿಮಾ, ಕಿರುತೆರೆಯಲ್ಲಿ ಹೆಸರನ್ನು ಮಾಡಿದ ಮೇಲೆ ಮತ್ತೆ ರಂಗಭೂಮಿಯ ಕಡೆ ಮುಖ ಮಾಡುವುದು ಅಪರೂಪ. ಅಲ್ಲದೇ ರಂಗಭೂಮಿ ಕಲಾವಿದರು ಎನ್ನುವುದನ್ನೇ ಮರೆತು ಬಿಡುವಂತಹ ಉದಾಹರಣೆಗಳು ಸಹಾ ಉಂಟು. ಆದರೆ ಇವೆಲ್ಲವುಗಳಿಗಿಂತ […]

Continue Reading