ರಾಖಿ ಸಾವಂತ್ ಗೆ ಸಿಕ್ಕ ಮೈಸೂರಿನ ಹೊಸ ಬಾಯ್ ಫ್ರೆಂಡ್: ಆತನ ಕುಟುಂಬಕ್ಕೆ ರಾಖಿ ಬಟ್ಟೆನೇ ಸಮಸ್ಯೆ!!

ಬಾಲಿವುಡ್‌ ನ ಡ್ರಾಮಾ ಕ್ವೀನ್ ಖ್ಯಾತಿಯ ನಟಿ ರಾಖಿ ಸಾವಂತ್ ಬಿಗ್ ಬಾಸ್ ನಂತರ ತಮ್ಮ ಪತಿಯಿಂದ ದೂರವಾಗಿದ್ದಾರೆ. ರಾಖಿಯು ಪತಿ ರಿತೇಶ್ ನಿಂದ ದೂರವಾದ ಮೇಲೆ ಕೆಲವು ದಿನಗಳ ಕಾಲ ಡಿಪ್ರೆಶನ್ ನಲ್ಲಿ ಇದ್ದೆ ಎಂದು ಹೇಳಿದ್ದಾರೆ. ಈಹ ರಾಖಿಗೆ ಹೊಸ ಬಾಯ್ ಫ್ರೆಂಡ್ ಸಿಕ್ಕಾಗಿದೆ. ರಾಖಿಯ ಹೊಸ ಬಾಯ್ ಫ್ರೆಂಡ್ ಹೆಸರು ಆದಿಲ್ ಖಾನ್. ಇವರು ಮೈಸೂರಿನವರು ಎಂದು ರಾಖಿ ಹೇಳಿದ್ದಾರೆ. ಇನ್ನು ಕೆಲವು ದಿನಗಳ ಹಿಂದೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರಾಖಿ ಸಾವಂತ್ ದುಬಾರಿ […]

Continue Reading