ದುರ್ಭಾಗ್ಯವನ್ನು ದೂರ ಮಾಡಲು ನೀರಿಗೆ ಸಂಬಂಧಿಸಿದ ಈ ವಾಸ್ತು ದೋಷಗಳ ಕಡೆ ಗಮನ ನೀಡಿ

ಜೀವನಕ್ಕೆ ಅತ್ಯಗತ್ಯ ಹಾಗೂ ಅನಿವಾರ್ಯ ಎಂದು ಪರಿಗಣಿಸಲಾಗಿರುವ ನೀರನ್ನು ಜೀವ ಜಲ ಎಂದೇ ಕರೆಯಲಾಗುತ್ತದೆ. ಅಲ್ಲದೇ ನೀರನ್ನು ಎಲ್ಲಾ ಧರ್ಮಗಳಲ್ಲಿಯೂ ಸಹಾ ಪೂಜ್ಯವೆಂದು ಪರಿಗಣಿಸಲಾಗಿದೆ. ಸನಾತನ ಸಂಪ್ರದಾಯಕ್ಕೆ ಸಂಬಂಧಪಟ್ಟಂತಹ ಯಾವುದೇ ಸಂಸ್ಕಾರ ಅಥವಾ ಆರಾಧನೆಯು ಜಲ ಇಲ್ಲದೇ ಪೂರ್ಣಗೊಳ್ಳುವುದಿಲ್ಲ ಎನ್ನುವಷ್ಟರ ಮಟ್ಟಕ್ಕೆ ನೀರು ನಮ್ಮ ಧಾರ್ಮಿಕ ವಿಚಾರಧಾರೆಗಳಲ್ಲಿ ಬೆರೆತು ಹೋಗಿದ್ದು, ಅದರಿಂದಲೇ ನೀರಿಗೆ ಧಾರ್ಮಿಕ ಪ್ರಾಮುಖ್ಯತೆಯನ್ನು ಸಹಾ ನೀಡಲಾಗಿದೆ. ಜಲವನ್ನು ಕೂಡಾ ದೈವ ಎಂದು ಬಗೆದು ಆರಾಧನೆ ಮಾಡಲಾಗುತ್ತದೆ. ಜಲ ಎನ್ನುವುದು ಮಾನವನ ಜನನ ಕ್ಕಿಂತ ಮೊದಲಿನಿಂದ […]

Continue Reading