ತಿರುಪತಿ ಶ್ರೀ ವೆಂಕಟೇಶ್ವರನ ದರ್ಶನ ಫಲ ಸಿಗಬೇಕೆಂದರೆ ಮೊದಲು ಈ ದೇವರ ದರ್ಶನ ಮಾಡಿ
30 Viewsತಿರುಮಲ ತಿರುಪತಿಯ ಶ್ರೀವೆಂಕಟೇಶ್ವರ ನ ಸನ್ನಿದಾನವನ್ನು ಭೂಲೋಕ ವೈಕುಂಠ ಎಂದೇ ಕರೆಯಲಾಗುತ್ತದೆ. ಶ್ರೀವೆಂಕಟೇಶ್ವರ ಸ್ವಾಮಿಯನ್ನು ಕಲಿಯುಗ ಪ್ರತ್ಯಕ್ಷ ದೈವವೆಂದು ಆರಾಧಿಸಲಾಗುತ್ತದೆ. ಅನಂತ ಭಕ್ತ ವೃಂದವು ಲಕ್ಷಗಳ ಸಂಖ್ಯೆಯಲ್ಲಿ ಶ್ರೀ ಸ್ವಾಮಿಯ ದರ್ಶನಕ್ಕೆ ಪ್ರತಿದಿನವೂ ಸಹಾ ತಿರುಮಲಕ್ಕೆ ಭೇಟಿ ನೀಡುತ್ತಾರೆ. ಹೀಗೆ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತವೃಂದಕ್ಕೆ ಸ್ವಾಮಿ ದರ್ಶನ ಮಾಡುವ ಕೆಲವು ವಿಧಿ ವಿಧಾನಗಳ ಬಗ್ಗೆ ತಿಳಿದಿಲ್ಲ. ಭಕ್ತಿಯೇ ಮುಖ್ಯ ಎನ್ನುವುದು ವಾಸ್ತವ ಆದರೂ, ಕ್ಷೇತ್ರ ದರ್ಶನದ ನಿಯಮ ಪಾಲನೆ ಮಾಡಿದರೆ ಪುಣ್ಯ ಫಲ […]
Continue Reading