ಕೋಟಿ ಕೋಟಿ ಆಸ್ತಿ ದಾನ ನೀಡಿ, ಸನ್ಯಾಸ ಸ್ವೀಕರಿಸಲು ಸಜ್ಜಾದ ಶ್ರೀಮಂತನ ಕುಟುಂಬ

ಆಧುನಿಕ ಕಾಲದಲ್ಲಿ ಸುಖವಾದ ಜೀವನವನ್ನು ನಡೆಸುವುದಕ್ಕಾಗಿ ಅನೇಕ ಸೌಲಭ್ಯಗಳನ್ನು ಬಯಸುತ್ತಾರೆ ಜನರು. ಅದಕ್ಕಾಗಿ ಹೆಚ್ಚು ಹಣವನ್ನು ಗಳಿಸಿಕೊಳ್ಳಲು ದಾರಿಗಳನ್ನು ಹುಡುಕುತ್ತಾರೆ.  ಐಷಾರಾಮಿ ಬದುಕಿನ ಕನಸನ್ನು ಕಾಣುತ್ತಾರೆ. ಆದರೆ ಇಲ್ಲೊಂದು ಕುಟುಂಬವು ತಮ್ಮ ಕೋಟಿ ಕೋಟಿ ಮೌಲ್ಯದ ಆಸ್ತಿಯನ್ನು ದಾನ ಮಾಡಿ, ಸನ್ಯಾಸವನ್ನು ಸ್ವೀಕರಿಸಲು ಸಜ್ಜಾಗಿದೆ‌. ಹೌದು ಬಾಲಘಾಟ್ ನ ಬುಲಿಯನ್ ವ್ಯಾಪಾರಿ ರಾಕೇಶ್ ಸುರಾನಾ ತಮ್ಮ ಆಸ್ತಿಪಾಸ್ತಿಗಳನ್ನು, ತೊರೆದು ಪತ್ನಿ ಹಾಗೂ ಪುತ್ರನ ಸಮೇತ ಮೇ 22 ರಂದು ಜೈಪುರದಲ್ಲಿ ವಿಧಿವತ್ತಾಗಿ ಸನ್ಯಾಸವನ್ನು ಸ್ವೀಕಾರ ಮಾಡಲು ಸಜ್ಜಾಗಿದ್ದಾರೆ. […]

Continue Reading