ಅರವಿಂದ್ ನನ್ನ ಜಾತಿ ಅಂತ ಅವರು ಸೋತ್ರಾ: ವಾಹಿನಿ ಹೆಡ್ ಪರಮೇಶ್ವರ ಗುಂಡ್ಕಲ್ ಅವರ ಪ್ರಶ್ನೆ

ಬಿಗ್ ಬಾಸ್ ಸೀಸನ್ ಎಂಟು ಮುಗಿದಾಯಿತು. ಕೊರೊನಾ ಅಡ್ಡಿ ಆತಂಕಗಳ ನಡುವೆ ಈ ಬಾರಿ ಬಿಗ್ ಬಾಸ್ ಎಲ್ಲಾ ಸವಾಲುಗಳನ್ನು ನಿಭಾಯಿಸಿ ಯಶಸ್ವಿಯಾಗಿ ತನ್ನ ಎಂಟನೇ ಸೀಸನ್ ಮುಗಿಸಿದ್ದು, ಇದೀಗ ಮಿನಿ ಬಿಗ್ ಬಾಸ್ ಪ್ರಸಾರ ಆಗುತ್ತಾ ಜನರನ್ನು ರಂಜಿಸುತ್ತಿದೆ. ಇನ್ನು ಮಂಜು ಪಾವಗಡ ಸೀಸನ್ ಎಂಟರ ವಿಜೇತರಾಗಿ ಟ್ರೋಫಿ ಹಾಗೂ ಬಹುಮಾನದ ಹಣವನ್ನು ತನ್ನದಾಗಿಸಿಕೊಂಡಿದ್ದಾರೆ. ಹೀಗೆ ಸೀಸನ್ ಏನೋ ಮುಗಿಯಿತು ಆದರೆ ಬಿಗ್ ಬಾಸ್ ಸೀಸನ್ ಎಂಟರ ಕುರಿತಾದ ಚರ್ಚೆಗಳು ಮಾತ್ರ ಇನ್ನೂ ನಡೆಯುತ್ತಿವೆ. ಒಂದು […]

Continue Reading

ಮಧ್ಯ ರಾತ್ರಿ ದಿವ್ಯ ಅರವಿಂದ್ ಮಾಡಿದ ಕೆಲಸಕ್ಕೆ, ನೇರವಾಗಿ ಪ್ರಶಾಂತ್, ಶುಭಾ ಪೂಂಜಾ ಹೇಳಿದ್ದೇನು?

ಬಿಗ್ ಬಾಸ್ ಸೀಸನ್ ಎಂಟು ಕೊನೆಯ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ನ ವಿನ್ನರ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ಕೂಡಾ ನಮಗೆ ಸಿಗಲಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸೀಸನ್ ನಲ್ಲಿ ಸಹಾ ಒಂದು ಪ್ರೇಮಿಗಳ ಜೋಡಿ ಕಾಣಿಸಿಕೊಳ್ಳುವುದು ಒಂದು ವಾಡಿಕೆಯಂತಾಗಿದೆ. ಇನ್ನು ಈ ಬಾರಿ ಕೂಡಾ ಪ್ರೇಮಿಗಳ ಒಂದು ಜೋಡಿ ಇದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಖಂಡಿತ ಇಲ್ಲ. ಏಕೆಂದರೆ ಈಗಾಗಲೇ ದಿವ್ಯ ಉರುಡಗ ಮತ್ತು ಅರವಿಂದ್ […]

Continue Reading