ದಿವ್ಯ ಮನೆಯಲ್ಲೇ ಮಂಜುಗೆ ಗಣೇಶ ಹಬ್ಬದ ಸಂಭ್ರಮ: ಅವರಿಗೆ ಮದುವೆ ಆಗಿ ಅಂದ ವಿಶೇಷ ವ್ಯಕ್ತಿಗಳಾರು??

ನಟಿ ದಿವ್ಯ ಸುರೇಶ್ ಮತ್ತು ಮಂಜು ಪಾವಗಡ ನಡುವೆ ಇರುವ ಸ್ನೇಹ ಹಾಗೂ ಆತ್ಮೀಯತೆ ಹೇಗಿದೆ ಎನ್ನುವುದು ಬಿಗ್ ಬಾಸ್ ಮೂಲಕ ಎಲ್ಲರಿಗೂ ತಿಳಿದಿದೆ. ಈ ಇಬ್ಬರ ನಡುವಿನ ಸ್ನೇಹ ಹಾಗೂ ಆತ್ಮೀಯತೆಯ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಮಾದ್ಯಮಗಳಲ್ಲಿ ಸುದ್ದಿಯಾಗಿದೆ. ಆದರೆ ಇದೆಲ್ಲಾ ಬಿಗ್ ಬಾಸ್ ವರೆಗೂ ಮಾತ್ರವೇ, ಆಮೇಲೆ ಇದೆಲ್ಲಾ ಇರಲ್ಲ ಎಂದು ಅನೇಕರು ಕಾಮೆಂಟ್ ಗಳನ್ನು ಪಾಸ್ ಮಾಡಿದರು. ಆದರೆ ಅಂದುಕೊಂಡಿದ್ದೆಲ್ಲಾ ನಿಜವಾಗದು ಎನ್ನುವಂತೆ ಇಬ್ಬರ ಸ್ನೇಹ ಬಿಗ್ ಬಾಸ್ ನಂತರವೂ ಸಹಾ […]

Continue Reading

ವಿಶ್ವದ ಸರ್ವಶ್ರೇಷ್ಠ ಪ್ರೇಮಿಗಳಿಗೆ ತನ್ನ ಹಾಗೂ ಮಂಜು ಸ್ನೇಹವನ್ನು ಹೋಲಿಸಿದ ದಿವ್ಯ ಸುರೇಶ್

ಬಿಗ್ ಬಾಸ್ ಸೀಸನ್ ಎಂಟು ಈಗ ಬಿಗ್ ಬಾಸ್ ಶೋ ಅಭಿಮಾನಿಗಳಿಗೆ ಒಂದು ನೆನಪು ಮಾತ್ರ. ಭರ್ಜರಿ ಗ್ರಾಂಡ್ ಫಿನಾಲೆ ಮೂಲಕ ಈ ಎಂಟನೇ ಸೀಸನ್ ಗೆ ತೆರೆ ಬಿದ್ದಾಯ್ತು. ಮಂಜು ಪಾವಗಡ ‌ಟ್ರೋಫಿ ತನ್ನದಾಗಿಸಿಕೊಂಡು ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಆಗಿ ಬೀಗಿದ್ದಾರೆ. ಇದೇ ವೇಳೆ ಬಹಳಷ್ಟು ಜನರ ಫೇವರಿಟ್ ಆಗಿದ್ದು, ಅವರೇ ಗೆಲ್ಲಬಹುದು ಎಂದು ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದ ಅರವಿಂದ್ ಕೆಪಿ ಅವರು ರನ್ನರ್ ಅಪ್ ಆಗಿದ್ದಾರೆ. ಅವರ ಅಭಿಮಾನಿಗಳಿಗೆ ಇದು ಬೇಸರವನ್ನು […]

Continue Reading

ಕೊನೇ ಹಂತದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ದಿವ್ಯ ಸುರೇಶ್ ಅವರಿಗೆ ಸಿಕ್ತು ಉತ್ತಮ ಸಂಭಾವನೆ

ಬಿಗ್ ಬಾಸ್ ಸೀಸನ್ 8 ಇನ್ನೇನು ಇನ್ನು ಕೆಲವೇ ದಿನಗಳಲ್ಲಿ ಮತ್ತೊಂದು ಯಶಸ್ವಿ ಸೀಸನ್ ಒಂದು ಮುಗಿಯಲಿದೆ. ಹೌದು ಬಿಗ್ ಬಾಸ್ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಪ್ರತಿ ಸೀಸನ್ ಸಹಾ ಒಂದಲ್ಲಾ ಒಂದು ಹೊಸತನದಿಂದ ಮೂಡಿ ಬರುತ್ತೆ. ಬಿಗ್ ಬಾಸ್ ನ ಒಂದು ಹೊಸ ಸೀಸನ್ ಆರಂ‌ಭ ಆಗುತ್ತೆ ಅನ್ನೋ ವಿಷಯ ಘೋಷಣೆ ಆದ ಕೂಡಲೇ ಸಾಮಾಜಿಕ ಮಾದ್ಯಮಗಳಲ್ಲಿ ಅದರ ಚರ್ಚೆ ಸಹಾ ಆರಂಭ ಆಗಿ […]

Continue Reading

ಮುಗೀತು ಬಿಗ್ ಬಾಸ್ ಮನೆಯಲ್ಲಿ ಕೊನೆಯ ಎಲಿಮಿನೇಷನ್: ಮಧ್ಯ ರಾತ್ರಿ ಮನೆಯಿಂದ ಹೊರ ಬಂದವರಾರು??

ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಬಿಗ್ ಬಾಸ್ ನ ಪ್ರತಿಯೊಂದು ಸೀಸನ್ ಕೂಡಾ ವಿಶೇಷವಾಗಿರುತ್ತದೆ. ಇನ್ನು ಈ ಬಾರಿ ವಿಶೇಷ ಎನ್ನುವುದಕ್ಕಿಂತ ಒಂದು ಹೆಜ್ಜೆ ಮುಂದೆಯೇ ಹೋಗಿ ವಿಶಿಷ್ಟ ಎನಿಸಿಕೊಂಡಿದೆ ಬಿಗ್ ಬಾಸ್ ಸೀಸನ್ 8. ಹೌದು ಬಿಗ್ ಬಾಸ್ ನ 8 ನೇ ಸೀಸನ್ ತನ್ನ ಮುಕ್ತಾಯ ಹಂತವನ್ನು ತಲುಪುತ್ತಿದೆ. ಈ ಬಾರಿ ಬಿಗ್ ಬಾಸ್ ಅನೇಕ ಅಡ್ಡಿ-ಆತಂಕಗಳನ್ನು ಹಾಗೂ ಸವಾಲುಗಳನ್ನು ಎದುರಿಸುವ ಮೂಲಕ ವಿಶಿಷ್ಠ ಎನಿಸಿಕೊಂಡಿದೆ. ಕನ್ನಡ ಬಿಗ್ […]

Continue Reading