ಸಮಂತಾ ಸಿಕ್ಕರೆ ಏನು ಮಾಡ್ತೀನಿ ಅಂತ ತನ್ನ ಮನಸ್ಸಿನ ಮಾತು ಹೇಳಿದ ನಾಗಚೈತನ್ಯ: ಭಾವುಕರಾದ ಅಭಿಮಾನಿಗಳು

ಟಾಲಿವುಡ್ ನ ಸ್ಟಾರ್ ನಟ ನಾಗಚೈತನ್ಯ ಸದ್ಯಕ್ಕೆ ಅವರು ನಟಿಸಿರುವ ಬಾಲಿವುಡ್ ಸಿನಿಮಾ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಪ್ರಮೋಷನ್ ಕಾರ್ಯಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮೂಲಕ ನಾಗಚೈತನ್ಯ ಬಾಲಿವುಡ್ ಗೂ ಎಂಟ್ರಿ ನೀಡುತ್ತಿದ್ದಾರೆ. ನಾಗಚೈತನ್ಯ ಎಲ್ಲಿಗೇ ಹೋದರೂ, ಯಾವುದೇ ಸಿನಿಮಾದ ವಿಚಾರವಾಗಿ ಮಾದ್ಯಮಗಳ ಮುಂದೆ ಬಂದಾಗಲೂ ಅಲ್ಲಿ ಸಮಂತಾ ಕುರಿತಾಗಿ ಪ್ರಶ್ನೆಗಳನ್ನು ಕೇಳುವುದು ಸಹಜ. ಮಾದ್ಯಮಗಳು ನಾಗಚೈತನ್ಯ ಅವರ ಬಳಿ ಸಮಂತಾ ಕುರಿತಾದ ಒಂದಲ್ಲಾ ಒಂದು ಪ್ರಶ್ನೆ ಕೇಳುತ್ತಾರೆ. ಈಗ ಮತ್ತೊಮ್ಮೆ ಇಂತಹುದೇ ಒಂದು […]

Continue Reading

ಅದೊಂದು ಘಟನೆ ನಂತರ ಅದೃಷ್ಟ ಇವರ ಜೀವನದಲ್ಲಿ ಏನೆಲ್ಲಾ ಆಟ ಆಡಿದೆ ನೋಡಿ: ಕಂಗಾಲಾದ ಅಭಿಮಾನಿಗಳು

ದಕ್ಷಿಣ ಸಿನಿಮಾ ರಂಗದಲ್ಲಿ ಹಾಟ್ ಟಾಪಿಕ್ ಎಂದರೆ ಸಮಂತಾ. ಹೌದು ನಟಿ ಸಮಂತಾಗೆ ಕಳೆದ ಕೆಲವು ತಿಂಗಳುಗಳಿಂದಲೂ ಸೃಷ್ಟಿಯಾಗಿರುವ ಕ್ರೇಜ್ ಅವರ ಇಷ್ಟು ವರ್ಷದ ವೃತ್ತಿ ಜೀವನದಲ್ಲಿ ಹಿಂದೆಂದೂ ಕಾಣದಂತ ಕ್ರೇಜ್ ಆಗಿದೆ. ನಾಯಕಿಯಾಗಿ ದಕ್ಷಿಣದ ಹಲವು ಸ್ಟಾರ್ ಗಳ ಜೊತೆ ತೆರೆಯನ್ನು ಹಂಚಿಕೊಂಡು, ಸ್ಟಾರ್ ನಟಿಯಾಗಿ ಹೆಗ್ಗಳಿಕೆಯನ್ನು ಪಡೆದಿದ್ದ ಸಮಂತಾ ಈಗ ಕೆಲವು ತಿಂಗಳುಗಳಿಂದಲೂ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಸದ್ದು ಮಾಡುತ್ತಲೇ ಇದ್ದಾರೆ. ದಕ್ಷಿಣದ ಬೇರೆ ಯಾವ ನಟಿಯೂ ಪ್ರಸ್ತುತ ದಿನಗಳಲ್ಲಿ ಸಮಂತಾ ರಷ್ಟು ಸುದ್ದಿಯಾದ […]

Continue Reading

ವಿಚ್ಚೇದನದ ನಂತರ ಬರೋಬ್ಬರಿ 250 ಕೋಟಿ ಜೀವನಾಂಶ!! IT ಧಾಳಿ ನಿರೀಕ್ಷಿಸಿದ್ದೆ ಎಂದ ಸಮಂತಾ

ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ, ಸ್ಟಾರ್ ನಟ ಅಕ್ಕಿನೇನಿ ನಾಗ ಚೈತನ್ಯ ಅವರ ದಿಢೀರ್ ವಿಚ್ಛೇದನ ದಕ್ಷಿಣ ಸಿನಿಮಾ ರಂಗದಲ್ಲೊಂದು ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಬಹಳ ಆತ್ಮೀಯವಾಗಿದ್ದ, ಟಾಲಿವುಡ್ ನ ಕ್ಯೂಟ್ ಕಪಲ್ ಎಂದೆಲ್ಲಾ ಹೆಸರಾಗಿದ್ದು , ಇದ್ದಕ್ಕಿದ್ದ ಹಾಗೆ ಹರಡಿದ್ದ ಗಾಸಿಪ್ ಗಳೇ ನಿಜ ಎನ್ನುವಂತೆ ಈ ಜೋಡಿ ತಾವು ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದಾಗ ಅಭಿಮಾನಿಗಳಷ್ಟೇ ಅಲ್ಲ ಸಿನಿ ಸೆಲೆಬ್ರಿಟಿಗಳೂ ಸಹಾ ಶಾ ಕ್ ಆಗಿದ್ದರು, ಪ್ರಮುಖ ಸುದ್ದಿಗಳಾಗಿದ್ದವು. ಸದಾ […]

Continue Reading

ವಿಚ್ಚೇದನ, ಅವಮಾನ, ಮರಣ: ವೈರಲ್ ಆಗ್ತಿದೆ ನಟಿ ಸಮಂತಾ ಹೊಸ ಇನ್ಸ್ಟಾಗ್ರಾಂ ಪೋಸ್ಟ್

ಟಾಲಿವುಡ್ ನ ಸ್ಟಾರ್ ನಟಿ, ದಕ್ಷಿಣ ಸಿನಿಮಾ ರಂಗದ ಫುಲ್ ಬ್ಯುಸಿ ನಟಿ ಕೂಡಾ ಆಗಿರುವ ನಟಿ ಸಮಂತಾ ಸೋಶಿಯಲ್ ಮೀಡಿಯಾಗಳಲ್ಲಿ ಎಷ್ಟು ಸಕ್ರಿಯವಾಗಿದ್ದಾರೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ತಿಳಿದಿರುವುದೇ ಆಗಿದೆ. ವಿಚ್ಚೇದನದ ಬಳಿಕ ಸಮಂತಾ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅಲ್ಲದೇ ಸಿನಿಮಾಗಳ ಮಧ್ಯೆ ಬಿಡುವು ಮಾಡಿಕೊಂಡು ಪ್ರವಾಸಗಳಿಗೆ ಹೋಗುವ ಸಮಂತಾ, ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನಿಗಳ ಟಚ್ ನಲ್ಲಿ ಇರುತ್ತಾರೆ. ವಿಶೇಷ ಫೋಟೋಗಳನ್ನು ಶೇರ್ ಮಾಡಿಕೊಂಡು ಸಮಂತಾ ಬಹಳ ಆ್ಯಕ್ಟೀವ್ ಆಗಿರುತ್ತಾರೆ. ಸಮಂತಾ […]

Continue Reading

6 ನೇ ಪತ್ನಿಗೆ ವಿಚ್ಛೇದನ ನೀಡಿದ ದುಬೈ ಶಾಸಕ: ಆಕೆಗೆ ಪರಿಹಾರವಾಗಿ 5500 ಕೋಟಿ ನೀಡಲು ಕೋರ್ಟ್ ಆದೇಶ

ಅದ್ದೂರಿ ಅಥವಾ ವಿಜೃಂಭಣೆಯಿಂದ ನಡೆಯುವ ಮದುವೆಗಳ ಕುರಿತಾಗಿ ಆಗಾಗ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಮದುವೆಗಳನ್ನು ಇಷ್ಟೊಂದು ಅದ್ದೂರಿಯಾಗಿ ಮಾಡಲು ಕೋಟಿ ಕೋಟಿಗಳಷ್ಟು ಹಣವನ್ನು ನೀರಿನಂತೆ ಹರಿಸಲಾಗುತ್ತದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ಕೋಟ್ಯಾಧೀಶ್ವರರಿಗೆ ಮದುವೆಯೆನ್ನುವುದು ಸಂಭ್ರಮದ ಜೊತೆಗೆ ಅವರ ಸ್ಥಾನಮಾನದ ಪ್ರಶ್ನೆಯೂ ಆಗಿರುವುದರಿಂದ ವೈಭವದಿಂದ ಮದುವೆಗಳನ್ನು ಮಾಡುತ್ತಾರೆ. ಆದರೆ ಅದೇ ವೇಳೆ ಇತ್ತೀಚಿನ ವರ್ಷಗಳಲ್ಲಿ ಶ್ರೀಮಂತರ ಮದುವೆಗಳು ಮಾತ್ರವೇ ಅಲ್ಲದೆ ಅವರ ವಿಚ್ಚೇದನ ಗಳು ಕೂಡಾ ಬಹಳ ದುಬಾರಿಯಾಗುತ್ತಿದೆ. ಹೌದು, ದುಬೈನ ಪ್ರಸ್ತುತ ಶಾಸಕ ಶೇಖ್ ಮಹಮದ್ ಬಿನ್ […]

Continue Reading

ಸಮಂತಾಗೆ ಅ ಕ್ರ ಮ ಸಂಬಂಧಗಳಿವೆ ಎಂದ ವೈದ್ಯನೀಗ ಆಕೆ ನನ್ನ ಮೊಮ್ಮಗಳಿದ್ದಂತೆ ಎಂದು ವರೆಸೆ ಬದಲಿಸಿದ್ದೇಕೆ??

ನಟಿ ಸಮಂತಾ ಮತ್ತು ನಾಗಚೈತನ್ಯ ವಿಚ್ಚೇದನ ಪಡೆದು ದೂರವಾಗಿದ್ದಾರೆ. ಆದರೆ ಅವರ ವಿಚ್ಚೇದನದ ಘೋಷಣೆ ಆಗಿ ವಾರಗಳೇ ಕಳೆದರೂ ಕೂಡಾ ಅವರ ವಿಚ್ಚೇದನಕ್ಕೆ ಕಾರಣವೇನು? ಎನ್ನುವುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಅತ್ತ ನಾಗಚೈತನ್ಯ ಆಗಲೀ, ಇತ್ತ ಸಮಂತಾ ಆಗಲೀ ಅಧಿಕೃತವಾಗಿ ತಮ್ಮ ಈ ನಿರ್ಣಯಕ್ಕೆ ಕಾರಣವೇನು ಎನ್ನುವುದನ್ನೂ ಎಲ್ಲಿಯೂ ಮಾತನಾಡಿಲ್ಲ. ಆದರೆ ಅವರು ಬೇರಯಾಗಲು ಕಾರಣಗಳೆಂದು ಸಾಕಷ್ಟು ಗಾಸಿಪ್ ಗಳು ಮಾತ್ರ ಸಿಕ್ಕಾಪಟ್ಟೆ ಸುದ್ದಿಯಾಗಿದೆ‌. ಹಾಗೆ ಆದ ಸುದ್ದಿಗಳಲ್ಲಿ ವೈದ್ಯರೊಬ್ಬರು ನೀಡಿದ ಹೇಳಿಕೆಗಳು ಸಹಾ ಸಂಚಲನ ಹುಟ್ಟು […]

Continue Reading

ವಿಚ್ಚೇದನದ ಬೆನ್ನಲ್ಲೇ ಮಾನಸಿಕ ನೆಮ್ಮದಿಗಾಗಿ ಆಶ್ರಮದ ಕಡೆ ಸಮಂತಾ? ಬೇಸರಗೊಂಡ ಅಭಿಮಾನಿಗಳು

ಟಾಲಿವುಡ್ ನ ಸ್ಟಾರ್ ನಟಿ ಸಮಂತಾ ವೈಯಕ್ತಿಕ ಜೀವನ ಈಗ ದೊಡ್ಡ ಸುದ್ದಿಗಳಾಗಿದೆ. ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನದ ನಂತರ ಸಮಂತಾ ಅವರನ್ನು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದೆ. ಅಲ್ಲದೇ ನಟಿಯ ಬಗ್ಗೆ ಇಲ್ಲ ಸಲ್ಲದ ಗಾಸಿಪ್ ಗಳು ಹರಡಿದ್ದು, ಕೆಲವು ನ್ಯೂಸ್ ಚಾನೆಲ್ ಗಳು ಹಾಗೂ ಯೂಟ್ಯೂಬ್ ಗಳು ಸುಳ್ಳು ಸುದ್ದಿ ಗಳನ್ನು ಹರಡಿದ ಹಿನ್ನೆಲೆಯಲ್ಲಿ ನಟಿ ಬೇಸರಗೊಂಡು ಅಂತಹವರಿಗೆ ಪಾಠ ಕಲಿಸಬೇಕೆಂದು ಕೆಲವು ಚಾನೆಲ್ ಗಳ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡುವ ಮೂಲಕ […]

Continue Reading

ನಾಗಚೈತನ್ಯ ರನ್ನು ನಂಬಿದ ಸಮಂತಾಗೆ ಎದುರಾಯ್ತು ಈ ಎರಡು ಪ್ರಮುಖ ನಷ್ಟಗಳು: ಬೇಸರ ಪಟ್ಟ ಅಭಿಮಾನಿಗಳು

ಕಳೆದ ಕೆಲವು ತಿಂಗಳುಗಳಿಂದ ದಕ್ಷಿಣ ಸಿನಿ ರಂಗದ ಪ್ರಖ್ಯಾತ ನಟಿ ಸಮಂತಾ ಬದುಕಿನ ಹಲವು ವಿಚಾರಗಳು ದೊಡ್ಡ ಮಟ್ಟದಲ್ಲಿ ಸದ್ದು ಸುದ್ದಿಯನ್ನು ಮಾಡಿದೆ. ಸಮಂತಾ ಅವರ ವೈಯಕ್ತಿಕ ಜೀವನದಲ್ಲಿ ಎದ್ದ ಕಲಹಗಳು ಅದರಿಂದ ಆದ ಪರಿಣಾಮ ಎಲ್ಲರ ಮುಂದೆ ಇದೆಯಾದರೂ, ಅದರ ಹಿಂದಿನ ಕಾರಣ ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಸಮಂತಾ ಅಧಿಕೃತವಾಗಿ ನಾಗಚೈತನ್ಯ ಅವರಿಗೆ ವಿಚ್ಛೇದನ ನೀಡಿದ ನಂತರವೂ ಸಹಾ ಆಕೆಯ ಕುರಿತಾದ ಗಾಸಿಪ್ ಗಳಿಗೆ ಮಾತ್ರ ಇನ್ನೂ ಬ್ರೇಕ್ ಬಿದ್ದಿಲ್ಲ. ತನ್ನ ಬಗ್ಗೆ ಹರಡುತ್ತಿರುವ ಗಾಸಿಪ್ […]

Continue Reading

ಮಗಳ ವಿಚ್ಛೇದನದ ವಿಷಯವೇ ಗೊತ್ತಿರಲಿಲ್ಲವೇ? ಮೊದಲ ಬಾರಿಗೆ ಮೌನ ಮುರಿದ ಸಮಂತಾ ತಂದೆ

ಟಾಲಿವುಡ್ ನ ಕ್ಯೂಟ್ ಕಪಲ್, ಸ್ವೀಟ್ ಜೋಡಿ ಎಂದೆಲ್ಲಾ ಕರೆಸಿಕೊಂಡಿದ್ದ ಸಮಂತಾ, ನಾಗಚೈತನ್ಯ ತಮ್ಮ ವಿಚ್ಛೇದನದ ಘೋಷಣೆ ಮಾಡಿಯಾಗಿದೆ. ಅವರು ವಿಚ್ಛೇದನದ ಘೋಷಣೆಯನ್ನು ಮಾಡಿಯಾಗಿದೆ. ಆದರೆ ಅವರ ವಿಚ್ಛೇದನದ ವಿಷಯ ಮಾತ್ರ ಇನ್ನೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಅವರ ವಿಚ್ಛೇದನದ ಬಗ್ಗೆ ನಡೆದಿದ್ದ ಚರ್ಚೆಗಳಿಗೆ ಮೂರು ದಿನಗಳ ಹಿಂದೆ ಅಧಿಕೃತ ಉತ್ತರ ದೊರೆತರೂ ಅದಾದ ನಂತರ ಬಹಳಷ್ಟು ಹೊಸ ಹೊಸ ವಿಷಯಗಳು ಹೊರಗೆ ಬರುತ್ತಿವೆ. ವಿಚ್ಛೇದನದ ವಿಷಯವೇನೋ ಹೊರ ಬಂತು, ಆದರೆ ಅದಕ್ಕೆ […]

Continue Reading

200 ಕೋಟಿ ಜೀವನಾಂಶ‌ ರಿಜೆಕ್ಟ್ ಮಾಡಿ, ಅವರಿಂದ ನನಗೆ 1₹ ಕೂಡಾ ಬೇಡ ಎಂದ ಸಮಂತಾ

ದಕ್ಷಿಣ ಭಾರತ ಸಿನಿರಂಗದಲ್ಲಿ ಕ್ಯೂಟ್ ಕಪಲ್ ಎಂದು ಹೆಸರನ್ನು ಪಡೆದುಕೊಂಡು, ಅಭಿಮಾನಿಗಳಿಂದ ಚೈಸಮ್ ಎಂದು ಕರೆಸಿಕೊಳ್ಳುತ್ತಿದ್ದ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ದಂಪತಿ ನಿನ್ನೆ ಅಧಿಕೃತವಾಗಿ ತಾವು ವಿಚ್ಛೇದನ ಪಡೆದು ದೂರವಾಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಘೋಷಣೆಯನ್ನು ಮಾಡಿದ್ದಾರೆ. ಈ ಘೋಷಣೆಯ ಬೆನ್ನಲ್ಲೇ ಹಿರಿಯ ನಟ ನಾಗಾರ್ಜುನ ಅವರು ಸಹಾ ಮಗ ಹಾಗೂ ಸೊಸೆಯ ವಿಚ್ಛೇದನದ ವಿಷಯವಾಗಿ ಬೇಸರವನ್ನು ಹೊರಹಾಕಿದ್ದರು. ಸೋಶಿಯಲ್ ಮೀಡಿಯಾ ದಲ್ಲಿ ಪೋಸ್ಟ್ ಹಾಕಿದ್ದರು. ನಟ ನಾಗಾರ್ಜುನ ಅವರು ತಮ್ಮ ಸೊಸೆಯ […]

Continue Reading