ಸಮಂತಾಗೆ ದೂರವಾದ ಕೆಲವೇ ದಿನಗಳಲ್ಲಿ ಐಶಾರಾಮೀ ಮನೆ ಖರೀದಿಗೆ ಮುಂದಾದ ನಾಗಚೈತನ್ಯ

ನಟಿ ಸಮಂತಾ ಹಾಗೂ ನಟ ನಾಗ ಚೈತನ್ಯ ತಾವು ಬೇರೆ ಆಗುತ್ತಿರುವ ವಿಚಾರವನ್ನು ಅಧಿಕೃತವಾಗಿ ಅಕ್ಟೋಬರ್ 2ರಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಒಂದೂವರೆ ತಿಂಗಳಿನಿಂದ ಹರಡಿದ್ದ ಊಹಾಪೋಹಗಳಿಗೆ ಒಂದು ಅಧಿಕೃತ ಅಂತ್ಯವನ್ನು ಹಾಡಿದ್ದರು. ಅವರ ಈ ಘೋಷಣೆಯ ನಂತರ ಸಮಂತಾ ಹಾಗೂ ನಾಗಚೈತನ್ಯ ಸಾಕಷ್ಟು ಸುದ್ದಿಯಾಗಿದ್ದಾರೆ. ಅವರ ವಿಚ್ಛೇದನಕ್ಕೆ ಕಾರಣ ಏನು ಎನ್ನುವ ವಿಚಾರ ಬಹಳ ಚರ್ಚೆಗೆ ಕಾರಣವಾಗಿದೆ. ತರಹೇವಾರಿ ಸುದ್ದಿಗಳು ಹೊರ ಬರುತ್ತಿದೆ. ಇವರ ಕುರಿತಾದ ಪ್ರತಿಯೊಂದು ಹೊಸ ಅಪ್ಡೇಟ್ ಕೂಡ ದೊಡ್ಡ ಸುದ್ದಿಯಾಗಿ […]

Continue Reading

ಚೈ-ಸಮ್ ವಿಚ್ಛೇದನ ವಿಷಯವಾಗಿ ಕಂಗನಾ ಅಸಮಾಧಾನ: ಬಾಲಿವುಡ್ ನಟನೇ ಕಾರಣವೆಂದು ಕಂಗನಾ ಆಕ್ರೋಶ

ತೆಲುಗಿನ ಕ್ಯೂಟ್ ಕಪಲ್ ಸಮಂತಾ ಮತ್ತು ನಾಗಚೈತನ್ಯ ದಾಂಪತ್ಯವು ಕೊನೆಗೊಂಡಿದೆ. ನಾಗಚೈತನ್ಯ ಮತ್ತು ಸಮಂತಾ ಸಂಬಂಧದ ನಡುವೆ ಒಂದು ಬಿರುಕು ಮೂಡಿದೆ ಎನ್ನುವ ವಿಚಾರ ಜುಲೈನಲ್ಲೇ ಹೊಗೆಯಾಡಿತ್ತು. ಇದಕ್ಕಿದ್ದ ಹಾಗೆ ನಟಿ ಸಮಂತಾ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗೆ ಇದ್ದ ಅಕ್ಕಿನೇನಿ ಎನ್ನುವ ಸರ್ ನೇಮ್ ತೆಗೆದು ಹಾಕಿದ ಕೂಡಲೇ ಅನುಮಾನಗಳ ಅಲೆಯು ಎದ್ದಿತ್ತು. ಸುದ್ದಿಗಳು ಹರಡಲು ಆರಂಭವಾಯಿತು. ಸಮಂತಾ, ನಾಗಚೈತನ್ಯ ಬೇರೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದವು. ಹೀಗೆ ಸುದ್ದಿಗಳು ಹರಡಿದಾಗಲೇ ಅಭಿಮಾನಿಗಳು […]

Continue Reading

ಭಾರವಾದ ಮನಸ್ಸಿನಿಂದ ಸೊಸೆ ಸಮಂತಾ ಬಗ್ಗೆ ಭಾವುಕರಾದ ನಟ ನಾಗಾರ್ಜುನ

ತಮ್ಮ ಮಗ ನಾಗಚೈತನ್ಯ ಹಾಗೂ ಸೊಸೆ ಸಮಂತಾ ವಿಚ್ಛೇದನದ ವಿಷಯವಾಗಿ ಹಿರಿಯ ನಟ ನಾಗಾರ್ಜುನ ಅವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ದಿನಗಳಿಂದಲೂ ನಾಗಚೈತನ್ಯ ಮತ್ತು ಸಮಂತ ನಡುವಿನ ಭಿನ್ನಾಭಿಪ್ರಾಯಗಳು, ಅವರು ಬೇರೆಯಾಗಲಿದ್ದಾರೆ ಎನ್ನುವ ವಿಚಾರಗಳು ಮಾದ್ಯಮಗಳಲ್ಲಿ ಸದ್ದು ಮಾಡುತ್ತಲೇ ಇದ್ದವು. ಆದರೆ ಕುಟುಂಬ ವರ್ಗದವರಾಗಲೀ, ನಾಗಚೈತನ್ಯ ಅಥವಾ ಸಮಂತಾ ಆಗಲೀ ಎಲ್ಲೂ ಈ ವಿಷಯ ಬಾಯಿ ಬಿಡದೇ ಕಳೆದೊಂದು ತಿಂಗಳಿನಿಂದಲೂ ಸಹಾ ಸುದ್ದಿ ಮಾದ್ಯಮಗಳಲ್ಲಿ ಏನೇ ಸುದ್ದಿಯಾದರೂ ಮೌನವಾಗಿಯೇ ಇದ್ದರು. ಆದರೆ ಇಂದು ಸಮಂತಾ ಮತ್ತು […]

Continue Reading

ವದಂತಿಗಳೇ ನಿಜವಾಯ್ತು: ಡಿವೋರ್ಸ್ ನಿಜ ಎಂದು ಅಧಿಕೃತ ಘೋಷಣೆ ಮಾಡಿದ ಸಮಂತಾ ನಾಗಚೈತನ್ಯ

ಕಳೆದ ಕೆಲವು ದಿನಗಳಿಂದಲೂ ಸಹಾ ಟಾಲಿವುಡ್ ನ ಕ್ಯೂಟ್ ಕಪಲ್ ಸಮಂತಾ ಮತ್ತು ನಾಗ ಚೈತನ್ಯ ಅವರ ವೈವಾಹಿಕ ಜೀವನದ ವಿಷಯವೇ ದೊಡ್ಡ ಸುದ್ದಿಯಾಗಿತ್ತು. ಅವರ ನಡುವೆ ಸಮಸ್ಯೆ ಎದುರಾಗಿದ್ದು ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದ ಮೂಲಕ ಬೇರೆಯಾಗಲಿದ್ದಾರೆ ಎನ್ನುವ ಮಾತುಗಳು ಸುದ್ದಿಯಾಗಿತ್ತು. ಅಲ್ಲದೇ ಈ ಬಗ್ಗೆ ಎಷ್ಟೇ ಸುದ್ದಿಗಳು ಹರಿದಾಡಿದರೂ ಸಹಾ ಸಮಂತಾ ಅಥವಾ ನಾಗಚೈತನ್ಯ ಮಾತ್ರ ಅಧಿಕೃತವಾಗಿ ವಿಚ್ಛೇದನದ ಬಗ್ಗೆ ಏನನ್ನೂ ಹೇಳಲಿಲ್ಲ. ಮಾದ್ಯಮಗಳ ಮುಂದೆ ಆ ವಿಷಯ ಮಾತನಾಡಲೂ ಇಲ್ಲ. ಆದರೆ […]

Continue Reading

ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಸಂಬಂಧದ ಉಳಿವು ಅಳಿವಿನ ಬಗ್ಗೆ ಸೆಲೆಬ್ರಿಟಿ ಸಂಖ್ಯಾ ಶಾಸ್ತ್ರಜ್ಞನ ಜ್ಯೋತಿಷ್ಯ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಜೀವನದಲ್ಲಿ ಕಳೆದ ಕೆಲವು ದಿನಗಳಿಂದ ಎದ್ದಿದ್ದ ಬಿರುಗಾಳಿಯೊಂದು, ಕೆಲವು ದಿನಗಳ ಹಿಂದೆಯಷ್ಟೇ ಅ ಶ್ಲೀ ಲ ಸಿನಿಮಾಗಳ ತಯಾರಿಕೆ ಹಾಗೂ ಹಂಚಿಕೆ ವಿಚಾರದಲ್ಲಿ ಜೈಲು ಸೇರಿದ್ದ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಪತಿಯ ಮೇಲೆ ಆ ರೋ ಪ ಕೇಳಿ ಬಂದು, ಬಂ ಧ ನಕ್ಕೆ ಒಳಗಾದ ಮೇಲೆ ತೀವ್ರವಾದ ಮುಜುಗರಕ್ಕೆ ಒಳಗಾಗಿದ್ದ ಶಿಲ್ಪಾ ಶೆಟ್ಟಿ ಅವರು ಸ್ವಲ್ಪ ದಿನಗಳ […]

Continue Reading

ನೇರವಾಗಿ ಹೇಳ್ದೇ ಇದ್ರೂ ವಿಚ್ಚೇದನದ ಬಗ್ಗೆ ಒಂದೊಂದೇ ಸುಳಿವು ಪರೋಕ್ಷವಾಗಿ ನೀಡ್ತಾ ಇದ್ದಾರಾ ಸಮಂತಾ??

ನಾಗ ಚೈತನ್ಯ ಹಾಗೂ ಸಮಂತಾ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ಸಿನಿ ಜೋಡಿಯಾಗಿದ್ದಾರೆ. ಇದಕ್ಕೆ ಕಾರಣವನ್ನಂತೂ ಪ್ರತ್ಯೇಕವಾಗಿ ಹೇಳುವಂತಹ ಅಗತ್ಯ ಇಲ್ಲ ಎನ್ನುವಷ್ಟರ ಮಟ್ಟಕ್ಕೆ ಸಮಂತಾ ಹಾಗೂ ನಾಗಚೈತನ್ಯ ನಡುವಿನ ವೈವಾಹಿಕ ಸಂಬಂಧದಲ್ಲಿ ಉಂಟಾಗಿರುವ ಬಿರುಕಿನ ಬಗ್ಗೆ ಸುದ್ದಿಗಳಾಗಿವೆ. ಈ ವಿಷಯದ ಬಗ್ಗೆ ಅಧಿಕೃತವಾಗಿ ಯಾರೂ ಕೂಡಾ ಹೇಳಿಕೊಳ್ಳದೇ ಹೋದರೂ ಸಹಾ, ಎಲ್ಲೆಡೆ ಸಮಂತಾ ನಾಗ ಚೈತನ್ಯ ನಡುವಿನ ಉಂಟಾಗಿರುವ ವೈಮನಸ್ಸಿನ ಬಗ್ಗೆ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಲೇ ಇದ್ದು ಅದಕ್ಕೆ ಈಗ ಇನ್ನೊಂದು ಹೊಸ ಬೆಳವಣಿಗೆ ನಡೆದಿದೆ. […]

Continue Reading

ಕೊನೆಗೂ ಮೌನ ಮುರಿದ ನಾಗಚೈತನ್ಯ ಹಂಚಿಕೊಂಡ ನೋವಿನ ಮಾತುಗಳು: ಸಮಂತಾ ಜೊತೆಗಿನ ಮನಸ್ತಾಪದ ವಿಚಾರವಾಗಿ ಉತ್ತರಿಸಿದ ನಟ

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾದ್ಯಮಗಳಲ್ಲಿ ದಕ್ಷಿಣ ಸಿನಿರಂಗದ ಕ್ಯೂಟ್ ಕಪಲ್ ಎನಿಸಿಕೊಂಡಿದ್ದ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನದ ವಿಷಯವೇ ತುಂಬಿದ್ದು, ಈ ಬಗ್ಗೆ ನಟನಾಗಲೀ, ನಟಿಯಾಗಲೀ ಮಾದ್ಯಮದ ಎದುರು ವಿಷಯ ಏನು ಎನ್ನುವುದನ್ನು ನೇರವಾಗಿ ಮಾತನಾಡಿಲ್ಲ. ಆದರೆ ನಾಗಚೈತನ್ಯ ಮಾತ್ರ ಕಡೆಗೂ ಮೌನ ಮುರಿದಿದ್ದಾರೆ. ಅವರು ಮಾದ್ಯಮಗಳ ಸುದ್ದಿಗಳ ಬಗೆಗೆ ತಮ್ಮ ಮೌನವನ್ನು ಮುರಿದಿದ್ದಾರೆ. ಹರಡಿರುವ ಸುದ್ದಿಗಳ ಕುರಿತಾಗಿ ನಾಗ ಚೈತನ್ಯ ತಮ್ಮ ಅಸಮಾಧಾನವನ್ನು ಹೊರ ಹಾಕಿತ್ತಾ, ಇಂದಿನ ಸುದ್ದಿಗಳು ಕೇವಲ ಟಿ ಆರ್ […]

Continue Reading

ಎಲ್ಲಾ ಮುಗಿದೇ ಹೋಯ್ತಾ? ಅಪ್ಪನ ಮನೆಗೆ ಬಂದ ನಾಗ ಚೈತನ್ಯ, ಮುಂಬೈ ಕಡೆಗೆ ಸಮಂತಾ

ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಅವರ ವೈವಾಹಿಕ ಸಂಬಂಧದ ಕುರಿತಾಗಿ ಸಾಕಷ್ಟು ಚರ್ಚೆಯಾಗುತ್ತಿದೆ. ಇವರ ದಾಂಪತ್ಯ ಜೀವನದಲ್ಲಿ, ವೈವಾಹಿಕ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ವಿಷಯ ಕಳೆದ ಹಲವು ದಿನಗಳಿಂದಲೂ ಕೂಡ ಬಹಳಷ್ಟು ಸುದ್ದಿಗಳಾಗಿವೆ. ಇಷ್ಟೆಲ್ಲಾ ಸುದ್ದಿಗಳು ಆಗುತ್ತಿದ್ದರೂ ಸಹಾ ನಾಗಚೈತನ್ಯ ಆಗಲೀ ಅಥವಾ ಸಮಂತಾ ಆಗಲೀ ಈ ವಿಷಯವಾಗಿ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡುತ್ತಿಲ್ಲ. ಅವರ ಕುಟುಂಬ ವರ್ಗಗಳು ಈ ವಿಚಾರದಲ್ಲಿ ಮೌನವನ್ನು ತಾಳಿದಂತೆ ಕಾಣುತ್ತಿದೆ. ಈ ವಿಷಯವಾಗಿ ಯಾವುದೇ ಅಧಿಕೃತ ಮಾಹಿತಿ ಹೊರಗೆ […]

Continue Reading

ಕಡೆಗೂ ಡಿವೋರ್ಸ್ ಸುದ್ದಿ ಸುಳ್ಳು ಮಾಡಲು ಸಮಂತಾ ನಿರ್ಧಾರ: ಅಭಿಮಾನಿಗಳಿಗೆ ಮೂಡಿಸಿದೆ ಕೊಂಚ ಬೇಸರ

ನಟಿ ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ವಿಚ್ಛೇದನದ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಟ್ ಟಾಪಿಕ್ ಆಗುವ ಮೂಲಕ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ. ನಾಗಚೈತನ್ಯ ಹಾಗೂ ಸಮಂತಾ ಬೇರೆ ಆಗಲಿದ್ದಾರೆ ಎನ್ನುವ ಸುದ್ದಿಗಳು ರೆಕ್ಕೆಪುಕ್ಕ ಪಡೆದು ಹಾರಾಡುತ್ತಿದೆ. ಆದರೆ ಈ ವಿಷಯವಾಗಿ ಕುಟುಂಬ ವರ್ಗ ಮಾತ್ರ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಇದುವರೆಗೂ ಬಹಿರಂಗಪಡಿಸಿಲ್ಲ. ಅಭಿಮಾನಿಗಳು ಸಹಾ ಅವರ ಸಂಬಂಧದಲ್ಲಿ ಏನಾಗಿಲ್ಲ ಎನ್ನುವ ಮಾತುಗಳನ್ನೇ ಹೇಳುತ್ತಿದ್ದರು, ಪಾಸಿಟಿವ್ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಇದೀಗ ಈ ಸುದ್ದಿಗಳಿಗೆ ಸಂಪೂರ್ಣವಾಗಿ ಬ್ರೇಕ್ […]

Continue Reading