Viral Video: ಊಟದ ತಟ್ಟೆಗಾಗಿ ಶಿಕ್ಷಕರು, ಪ್ರಾಂಶುಪಾಲರ ಕಿತ್ತಾಟ, ಶಿಸ್ತಿನ ಪಾಠ ಹೇಳುವವರೆ ಶಿಸ್ತು ಮರೆತರಾ??

ಮನುಷ್ಯ ತನ್ನ ಜೀವನದಲ್ಲಿ ಏನಾದರೂ ಸಾಧನೆ ಮಾಡಲು, ಗುರಿಯನ್ನು ತಲುಪಲು ಮುಖ್ಯವಾಗಿ ಶಿಸ್ತನ್ನು ಹೊಂದಿರಬೇಕು ಎನ್ನಲಾಗಿದೆ. ಅಲ್ಲದೇ ಶಿಸ್ತು ಅಳವಡಿಸಿಕೊಂಡರೆ ಜೀವನದಲ್ಲಿ ಎಂತಹ ಸಮಸ್ಯೆ ಎದುರಾದರೂ ಸಹಾ ಅದನ್ನು ನಿಭಾಯಿಸುವ ಸಾಮರ್ಥ್ಯ ಮನುಷ್ಯನಲ್ಲಿ ಮೂಡುತ್ತದೆ ಎನ್ನಬಹುದಾಗಿದೆ. ಇಂತಹ ಶಿಸ್ತನ್ನು ಪಾಠ ಮಾಡುವವರು ಶಿಕ್ಷಕರು. ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸದಾ ಶಿಸ್ತಿನಿಂದ ನಡೆದುಕೊಳ್ಳಬೇಕು ಎನ್ನುವ ವಿಷಯವನ್ನು ಆಗಾಗ ಹೇಳುತ್ತಲೇ ಇರುತ್ತಾರೆ. ಹೀಗೆ ಶಿಸ್ತಿನ ಪಾಠವನ್ನು ಮಾಡುವ ಶಿಕ್ಷಕರೇ ಶಿಸ್ತಿನ ಪಾಠವನ್ನು ಮರೆತರೇ? ಎನ್ನುವ ಮಾತು ಬಂದಾಗ ಅಚ್ಚರಿ ಆಗುತ್ತದೆ. […]

Continue Reading