ನೀರಜ್ ಚೋಪ್ರಾ ಕೋಚ್ ಗೆ ಗೇಟ್ ಪಾಸ್: ಅವ್ಯವಸ್ಥೆ ಬಗ್ಗೆ ದನಿ ಎತ್ತಿದ್ದೇ ಮುಳುವಾಯ್ತಾ??

ನೀರಜ್ ಚೋಪ್ರಾ ಈ ಹೆಸರಿಗೆ ಈಗ ಪರಿಚಯದ ಅಗತ್ಯ ಖಂಡಿತ ಇಲ್ಲ. ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಕಣ್ಮಣಿಯಾಗಿದ್ದಾರೆ ನೀರಜ್. ನೀರಜ್ ಚೋಪ್ರಾ ಅವರ ಈ ಗೆಲುವು ಹಾಗೂ ಸಾಧನೆಯಲ್ಲಿ ಜರ್ಮನಿಯ ಕೋಚ್ ಆಗಿರುವ ಉವೆ ಹಾನ್ ಅವರ ಕೊಡುಗೆ ಕೂಡಾ‌ ಸೇರಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಇದೀಗ ಮೋಚ್ ಉವೆ ಹಾನ್ ಅವರನ್ನು ಮನೆಗೆ ಕಳುಹಿಸಲಾಗಿದೆ. ಹೌದು ಕಳೆದ ಜೂನ್ ನಲ್ಲಿ ಅವರು ಸಾಯ್ ಮತ್ತು ಅಥ್ಲೆಟಿಕ್ಸ್ ಫೆಡರೇಷನ್ ನ ಅವ್ಯವಸ್ಥೆ […]

Continue Reading