ಹನುಮಂತನು ಸತಿ ಸಮೇತವಾಗಿ ದರ್ಶನ ನೀಡುವ ಏಕೈಕ ಮಂದಿರ: ಅಕ್ಷರಶಃ ಅದ್ಭುತ ಈ ಕಥೆ !!
54 Viewsವಾಯುಪುತ್ರ, ಅಂಜನೀ ಸುತ, ಶ್ರೀ ರಾಮನ ಬಂಟ ಹನುಮಂತನ ಬಗ್ಗೆ ಹೊಸ ಪರಿಚಯ ನೀಡುವ ಅವಶ್ಯಕತೆ ಖಂಡಿತ ಇಲ್ಲ. ಭಾರತ ಅವನಿಯಲ್ಲಿ ಅಸಂಖ್ಯಾತ ಜನರು ಹನುಮಂತನನ್ನು ದೈವ ಸ್ವರೂಪನಾಗಿ ಅನಂತ ಭಕ್ತಿ, ಶ್ರದ್ಧೆಗಳಿಂದ ಆರಾಧನೆ ಮಾಡುತ್ತಾರೆ. ಹನುಮಂತ ಅಥವಾ ಆಂಜನೇಯನು ಬ್ರಹ್ಮಚಾರಿ ಎನ್ನುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ವಾಯು ಪುತ್ರ ಹನುಮನ ಪತ್ನಿಯ ದೇವಾಲಯವೊಂದು ನಮ್ಮ ದೇಶದಲ್ಲಿ ಇದ್ದು, ಹನುಮಂತನನ್ನು ಸತಿ ಸಮೇತವಾಗಿ ಪೂಜಿಸುತ್ತಾರೆ ಎಂದರೆ ನಿಮಗೆ ಅಚ್ಚರಿ ಎನಿಸಬಹುದು. ಆದರೆ ಈ […]
Continue Reading