ಹುಚ್ಚಾಸ್ಪತ್ರೆ ಸೇರಿದ ಸೆಲೆಬ್ರಿಟಿ ಹಾಸ್ಯ ಕಲಾವಿದ: ಸಿಗಲಿಲ್ಲ ಸೆಲೆಬ್ರಿಟಿ ಸ್ನೇಹಿತರ ನೆರವು

ಒಂದು ಹಂತದಲ್ಲಿ ಸ್ಟಾರ್ ಆಗಿ ಮೆರೆದು, ಜನಪ್ರಿಯತೆಯ ಉತ್ತುಂಗದಲ್ಲಿದ್ದ ತೇಲಿ, ಸೆಲೆಬ್ರಿಟಿ ಎನ್ನುವ ಗೌರವವನ್ನು ಪಡೆದುಕೊಂಡು ಅನಂತರ ಎಲ್ಲವನ್ನು ಕಳೆದುಕೊಂಡು ಕಂಗಾಲಾಗಿ ಬೀದಿಗೆ ಬಂದ ಸಿನಿಮಾ ಹಾಗೂ ಕಿರುತೆರೆಯ ಕಲಾವಿದರ ಕಥೆಗಳಿಗೆ ಕಡಿಮೆಯೇನಿಲ್ಲ. ಅಂತಹ ನೋವಿನ ಕಥೆಗಳಿಗೆ ಈಗ ಹೊಸದಾಗಿ ಸೇರ್ಪಡೆ ಆಗಿದ್ದಾರೆ ಕಿರುತೆರೆ ಲೋಕದಲ್ಲಿ ಒಂದು ದಶಕ ಕಾಲ ಸ್ಟಾಂಡ್ ಅಪ್ ಕಮಿಡಿಯನ್ ಆಗಿ, ಕಿರುತೆರೆಯ ಲೋಕದಲ್ಲಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದೆ ಹಾಸ್ಯ ಕಲಾವಿದ ಸಿದ್ದಾರ್ಥ್ ಸಾಗರ್. ಇವರು ಟಿವಿ ಕ್ಷೇತ್ರಕ್ಕೆ ಹದಿಹರೆಯದ ವಯಸ್ಸಿನಲ್ಲಿಯೇ ಹಾಸ್ಯ […]

Continue Reading