ಮಾ ಚುನಾವಣೆಯಲ್ಲಿ ಪ್ರಕಾಶ್ ರಾಜ್ ಗೆ ತೀವ್ರ ಮುಖ ಭಂಗ: ಮಂಚು ವಿಷ್ಣು ವಿ ರು ದ್ದ ಸೋಲುಂಡ ಪ್ರಕಾಶ್ ರಾಜ್

ತೆಲುಗು ಚಿತ್ರರಂಗದ ಪ್ರತಿಷ್ಠಿತ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಟ ಪ್ರಕಾಶ್ ರಾಜ್ ಹಾಗೂ ಮಂಚು ವಿಷ್ಣು ಸ್ಪರ್ಧೆ ನಡೆಸಿದ್ದರು. ಚುನಾವಣೆಯಲ್ಲಿ ಇಬ್ಬರು ನಟರ ನಡುವೆ ತೀವ್ರವಾದ ಹಣಾಹಣೆ ಏರ್ಪಟ್ಟಿತ್ತು. ಅಲ್ಲದೇ ನಟ ಪ್ರಕಾಶ್ ರಾಜ್ ಅವರಿಗೆ ಮೆಗಾಸ್ಟಾರ್ ಕುಟುಂಬದ ಬೆಂಬಲ ಸಹಾ ವ್ಯಕ್ತವಾಗಿತ್ತು. ಮಾ ಚುನಾವಣೆಯು ಈ ಬಾರಿ ಒಂದು ಪ್ರತಿಷ್ಠೆಯ ವಿಚಾರವಾಗಿ ಮಾರ್ಪಟ್ಟಿತ್ತು ಕೂಡಾ. ಈಗ ಎಲ್ಲಾ ಮುಗಿದು ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ನಟ ಪ್ರಕಾಶ್ ರಾಜ್ ಚುನಾವಣೆಯಲ್ಲಿ ಸೋಲನ್ನು […]

Continue Reading