ದೀಪಿಕಾ ಪಡುಕೋಣೆ ಈಗ ಮಾಡಿದ್ದನ್ನು ನಾನು 15 ವರ್ಷಗಳ ಹಿಂದೇನೇ ಮಾಡಿದ್ದೆ: ಮಲ್ಲಿಕಾ ಶೆರಾವತ್ ಬೋಲ್ಡ್ ಮಾತು

ಬಾಲಿವುಡ್ ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆಗೆಡಿಸಿದ್ದವರು ನಟಿ ಮಲ್ಲಿಕಾ ಶೆರಾವತ್. ನಟಿ ಮಲ್ಲಿಕಾ ಶೆರಾವತ್ ಎಂದರೆ ಅಲ್ಲಿ ಬೋಲ್ಡ್ ನೆಸ್ ಪಕ್ಕಾ ಎನ್ನುವಷ್ಟರ ಮಟ್ಟಿಗೆ ಮಲ್ಲಿಕಾ ಮೋಡಿ ಮಾಡಿದ ದಿನಗಳೊಂದಿತ್ತು. ಇದೀಗ ಮಲ್ಲಿಕಾ ಶೆರಾವತ್ ಬಾಲಿವುಡ್ ಗೆ ಕಮ್ ಬ್ಯಾಕ್ ಮಾಡಿದ್ದಾರೆ. RK/RKAY ಸಿನಿಮಾದ ಮೂಲಕ ಮಲ್ಲಿಕಾ ಬಾಲಿವುಡ್ ಗೆ ರೀ ಎಂಟ್ರಿ ನೀಡಿದ್ದಾರೆ. ತನ್ನ ಹೊಸ ಸಿನಿಮಾದ ಮೂಲಕ ಸದ್ದು ಮಾಡುತ್ತಿರುವ ಮಲ್ಲಿಕಾ ಇದೀಗ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ […]

Continue Reading

ಎಷ್ಟೇ ಎಚ್ಚರ ವಹಿಸಿದ್ರು ಆಗಬಾರದ್ದು ಆಗೇ ಹೋಯ್ತು: ಈಗ ಚಿತ್ರ ತಂಡಕ್ಕೆ ಶುರುವಾಯ್ತು ತಲೆನೋವು!!

ಬಾಲಿವುಡ್ ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಒಂದರನಂತರ ಮತ್ತೊಂದು ಎನ್ನುವಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ದೀಪಿಕಾ ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಜೊತೆಗೆ ನಟಿಸುತ್ತಿರುವ ತಮ್ಮ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಅದು ಸುದ್ದಿಯಾಗಿತ್ತು. ಇನ್ನು ಇತ್ತೀಚಿಗಷ್ಟೇ ದೀಪಿಕಾ ಪ್ರಮುಖ ಪಾತ್ರದಲ್ಲಿ ಇರುವ ಗೆಹರಾಯಿಯಾ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಗೊಂಡು, ಸಿನಿಮಾದಲ್ಲಿನ ಹಸಿ ಬಿಸಿ ದೃಶ್ಯಗಳ ವಿಚಾರವಾಗಿಯೇ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿ, ಸಿನಿಮಾ ಕುರಿತಾಗಿ ಮೆಚ್ಚುಗೆಗಳು ಹಾಗೂ ಸಾಕಷ್ಟು ಟೀಕೆಗಳು ಹರಿದು […]

Continue Reading

ಸಿನಿಮಾ ನೋಡಿದ ಮೇಲೆ ನಿರ್ದೇಶಕನನ್ನೇ ಅಸಭ್ಯವಾಗಿ ಬೈದ ಜನ: ಅಳಲು ತೋಡಿಕೊಂಡ ನಿರ್ದೇಶಕ

ಬಾಲಿವುಡ್ ಸಿನಿಮಾ ನಿರ್ದೇಶಕ ಶಕುನ್ ಬಾತ್ರಾ ನಿರ್ದೇಶನದ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಹಾಗೂ ಧೈರ್ಯ ಕರ್ವ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಗೆಹರಾಯಿಯಾ ಸಿನಿಮಾ ಇತ್ತೀಚಿಗೆ ಓಟಿಟಿಯಲ್ಲಿ ಬಿಡುಗಡೆಗೊಂಡಿತ್ತು. ಸಿನಿಮಾ ಬಿಡುಗಡೆಯ ನಂತರ ಈ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಆದರೆ ಗಮನಿಸಬೇಕಾದ ಅಂಶ ಏನೆಂದರೆ ಸಿನಿಮಾದ ಬಗ್ಗೆ ನೆಗೆಟಿವ್ ರಿವ್ಯೂ ಗಳು ಬರಲು ಆರಂಭಿಸಿದ್ದು, ಅನೇಕರು ಚಿತ್ರ ಕಥೆಯ ಬಗ್ಗೆ, ದೃಶ್ಯಗಳ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಸಾಮಾನ್ಯವಾಗಿ ಸಿನಿಮಾ ಇಷ್ಟವಾಗದಿದ್ದರೆ […]

Continue Reading

ಅವನನ್ನ ರೆಡ್ ಹ್ಯಾಂಡ್ ಆಗಿ ಹಿಡಿದ್ರು ಸೆಕೆಂಡ್ ಚಾನ್ಸ್ ಕೊಟ್ಟೆ: ದೀಪಿಕಾ ಪಡುಕೋಣೆ ಸಂದರ್ಶನ ವಿಷಯ ಈಗ ಮತ್ತೊಮ್ಮೆ ವೈರಲ್

ಪ್ರಸ್ತುತ ಶಕುನ್ ಬಾತ್ರಾ ನಿರ್ದೇಶನದ ಗೆಹರಾಯಿಯಾ ಸಿನಿಮಾದ ಚರ್ಚೆಗಳು ಎಲ್ಲೆಲ್ಲೂ ನಡೆಯುತ್ತಿದೆ. ಈ ಸಿನಿಮಾದ ಕಥೆಯು ವಂ ಚ ನೆ ಮತ್ತು ಸಂಬಂಧಗಳ ನಡುವಿನ ಗೊಂದಲದ ಬಗ್ಗೆ ಕಥಾ ಹಂದರವನ್ನು ಹೊಂದಿದೆ. ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವ ನಟಿಸಿದ್ದಾರೆ. ಸಿನಿಮಾ ಬಿಡುಗಡೆಯ ನಂತರ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ ಹಾಗೂ ಅದರಲ್ಲಿ ನೆಗೆಟಿವ್ ಪ್ರತಿಕ್ರಿಯೆಗಳು ಸ್ವಲ್ಪ ಹೆಚ್ಚಾಗಿದೆ ಎನ್ನುವುದು ಸಹಾ ವಾಸ್ತವದ ವಿಷಯವೇ […]

Continue Reading

ಕಸ ಮಾರಬೇಡಿ: ದೀಪಿಕಾ ಪಡುಕೋಣೆ ಸಿನಿಮಾವನ್ನು ಕಸ, ಅಶ್ಲೀಲ ಎಂದ ಕಂಗನಾ ರಣಾವತ್!!

ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನ ಬೋಲ್ಡ್ ಹಾಗೂ ಖಡಕ್ ಹೇಳಿಕೆಗಳಿಂದಾಗಿಯೇ ಸಾಕಷ್ಟು ಸುದ್ದಿಯನ್ನು ಮಾಡಿರುವ ನಟಿಯಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಕಂಗನಾ ಹೇಳುವ ಮಾತುಗಳು ದೊಡ್ಡ ಚರ್ಚೆ ಮತ್ತು ವಿ ವಾ ದಗಳಿಗೆ ಕಾರಣವಾಗುತ್ತದೆ. ತಮಗೆ ಅನಿಸಿದ್ದನ್ನು ಸದಾ ಮುಕ್ತವಾಗಿ ವ್ಯಕ್ತಪಡಿಸುವ ನಟಿ ಕಂಗನಾ ರಣಾವತ್ ಬಾಲಿವುಡ್‌ ನ ಯಾವ ನಟರನ್ನು ಕೂಡಾ ಎದುರು ಹಾಕಿಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ. ನೇರವಾಗಿ ಟೀಕಾಪ್ರಹಾರವನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೇ ದಿನಗಳ ಹಿಂದೆಯಷ್ಟೇ ನಟಿ ದೀಪಿಕಾ ಪಡುಕೋಣೆ,‌ಅನನ್ಯ ಪಾಂಡೆ,‌ […]

Continue Reading

ದೀಪಿಕಾನ ಈ ವಿಚಾರದಲ್ಲಿ ಹಿಂದಿಕ್ಕಿದ ಪ್ರಿಯಾಂಕಾ: ಪಿಗ್ಗಿ ಒಂದು ಪೋಸ್ಟ್ ಗೆ ಇನ್ಸ್ಟಾಗ್ರಾಂ ಇಷ್ಟೊಂದು ಹಣ ಕೊಡುತ್ತಾ!!!

ಸೆಲೆಬ್ರಿಟಿಗಳ ಜೀವನ ಒಂದು ರೀತಿ ಕನಸಿನ ಲೋಕ ಇದ್ದಂತೆ. ಅದರಲ್ಲೂ ಒಂದು ಸಲ ದೊಡ್ಡ ಯಶಸ್ಸು ಸಿಕ್ಕಿ ಬಿಟ್ಟರೆ, ಅಂತಹ ಸಿನಿ ಸೆಲೆಬ್ರಿಟಿಗಳನ್ನು ಅರಸಿ ಹೊಸ ಹೊಸ ಅವಕಾಶಗಳು ಹರಿದು ಬರಲು ಪ್ರಾರಂಭಿಸಿ ಬಿಡುತ್ತದೆ. ಸಾಲು ಸಾಲು ಸಿನಿಮಾಗಳ ಆಫರ್, ಜಾಹೀರಾತುಗಳಲ್ಲಿ ಆಫರ್ ಹೀಗೆ ತುಂಬಾ ಬ್ಯುಸಿಯಾಗುವ ಅವರ ಗಳಿಕೆ ಕೂಡಾ‌ ಖಂಡಿತ ಕಡಿಮೆ ಏನಿಲ್ಲ. ಈಗ ಡಿಜಿಟಲ್ ಯುಗ, ಇಲ್ಲಿ ಈ ಸಿನಿಮಾ ಸೆಲೆಬ್ರಿಟಿಗಳು ಸಿನಿಮಾ ಅಥವಾ ಜಾಹೀರಾತು ಅಲ್ಲ, ಕೇವಲ ತಮ್ಮ ಒಂದು ಫೋಟೋ […]

Continue Reading

ಶೂಟಿಂಗ್ ನಡುವೆ ಪ್ರಭಾಸ್ ಕೊಟ್ಟ ಸರ್ಪ್ರೈಸ್ ಕಂಡು ಸಖತ್ ಥ್ರಿಲ್ಲಾದ ದೀಪಿಕಾ ಪಡುಕೋಣೆ

ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನ ಯಾವ ಸ್ಟಾರ್ ನಟನಿಗೂ ಇಲ್ಲದ ಬೇಡಿಕೆ ಪಡೆದಿರುವ ಪ್ರಭಾಸ್ ಅವರಿಗೆ, ಬಾಲಿವುಡ್ ನಟರಿಗೂ ನೀಡದಷ್ಟೂ ಸಂಭಾವನೆಯನ್ನು ನೀಡಿ ತಮ್ಮ ಸಿನಿಮಾಗಳಿಗೆ ನಾಯಕನನ್ನಾಗಿ ಮಾಡಿಕೊಳ್ಳಲು ನಿರ್ಮಾಪಕರು ಹಾಗೂ ನಿರ್ದೇಶಕರು ಸಿದ್ಧರಿದ್ದಾರೆ. ರಾಧೇ ಶ್ಯಾಮ್, ಸಲಾರ್, ಆದಿಪುರುಷ್, ಪ್ರಾಜೆಕ್ಟ್ ಕೆ, ಸ್ಪಿರಿಟ್ ಹೀಗೆ ಒಂದರ ಬೆನ್ನಲ್ಲೇ ಮತ್ತೊಂದು ಸಿನಿಮಾದಲ್ಲಿ ಪ್ರಭಾಸ್ ಸಖತ್ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಪ್ರಭಾಸ್ ಮಹಾನಟಿ […]

Continue Reading

ದೀಪಿಕಾ ಪಡುಕೋಣೆಯನ್ನು ನರ್ವಸ್ ಗೊಳಿಸಿದ ಪ್ರಭಾಸ್: ಈ ಬಗ್ಗೆ ದೀಪಿಕಾ ಹೇಳಿದ್ದು ಹೀಗೆ

ಟಾಲಿವುಡ್ ಸ್ಟಾರ್ ನಟ, ಪ್ಯಾನ್ ಇಂಡಿಯಾ ಸ್ಟಾರ್ ಕೂಡಾ ಆಗಿರುವ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ, ಸಲಾರ್ ಕೊನೆಯ ಹಂತಕ್ಕೆ ಬಂದಿದ್ದು, ಆದಿಪುರುಷ್ ಸಿನಿಮಾ ಕೂಡಾ ಬೆಳವಣಿಗೆಯ ಹಂತದಲ್ಲಿದೆ. ಇದಲ್ಲದೇ ಇಂದು ಡಿಸೆಂಬರ್ ಏಳರಂದು ನಟ ಪ್ರಭಾಸ್ ಅವರ ಹೊಸ ಸಿನಿಮಾದ ಕೆಲಸಗಳು ಪ್ರಾರಂಭವಾಗಿದೆ. ಇದು ಕೂಡಾ ಭಾರೀ ಬಜೆಟ್ ಹಾಗೂ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೊಂದರ ಪ್ರತಿಷ್ಠಿತ ಸಿನಿಮಾ ಪ್ರಾಜೆಕ್ಟ್ ಆಗಿದೆ. ಮಹಾನಟಿ ಸಿನಿಮಾ […]

Continue Reading

ಆಗ ಅನಿವಾರ್ಯವಾಗಿತ್ತು ಎಂದು ತಾನು ಬುರ್ಖಾ‌ ಧರಿಸುತ್ತಿದ್ದ ವಿಷಯ ಒಪ್ಪಿಕೊಂಡ ದೀಪಿಕಾ ಪಡುಕೋಣೆ

ಬಾಲಿವುಡ್ ನಲ್ಲಿ ದೊಡ್ಡ ಜನಪ್ರಿಯತೆ ಪಡೆದಿರುವ ನಟಿ ದೀಪಿಕಾ ಪಡುಕೋಣೆ. ವಿಶ್ವ ಪ್ರಸಿದ್ಧ ಬ್ರಾಂಡ್ ಗಳ ರಾಯಭಾರಿ ಹಾಗೂ ಹಾಲಿವುಡ್ ನಲ್ಲಿ ಸಹಾ ಸಿನಿಮಾ ಮಾಡಿರುವ ನಟಿಯಾಗಿರುವ ದೀಪಿಕಾ ಪಡುಕೋಣೆ ಬಾಲಿವುಡ್ ಸ್ಟಾರ್ ನಟಿ ಎನ್ನುವದರಲ್ಲಿ ಅನುಮಾನವೇ ಇಲ್ಲ. ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟು, ಅನಂತರ ಶಾರೂಖ್ ಖಾನ್ ಜೊತೆಯಲ್ಲಿ ಓಂ‌ ಶಾಂತಿ ಓಂ ಸಿನಿಮಾದ ಮೂಲಕ ಬಾಲಿವುಡ್ ಗೆ ಭರ್ಜರಿ ಎಂಟ್ರಿ ನೀಡಿದ ದೀಪಿಕಾ ಸ್ಟಾರ್ ನಟಿಯಾಗಿ ಬೆಳೆದಿದ್ದು ಈಗ ಹಳೆಯ ವಿಷಯವಾದರೂ, ಇಂದು […]

Continue Reading

ಸದ್ದಿಲ್ಲದೇ ನಡೆಸ್ತಿದ್ದಾರೆ ದೀಪಿಕಾ ಪಡುಕೋಣೆ ಪಿ.ವಿ.ಸಿಂಧು ಬಯೋಪಿಕ್ ಗೆ ಸಿದ್ಧತೆ: ಬಿ ಟೌನ್ ನಲ್ಲಿ ಗುಸು ಗುಸು

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶಾರೂಖ್ ಖಾನ್ ಜೊತೆ ಪಠಾಣ್ ಸಿನಿಮಾ ಮುಗಿಸಿ ಕೊಂಚ ಬ್ರೇಕ್ ಪಡೆದುಕೊಂಡಿದ್ದಾರೆ. ಹೊಸ ಸಿನಿಮಾಗಳ ವಿಷಯವಾಗಿ ಅಲ್ಲದೇ ಇದೀಗ ಅವರು ಬೇರೊಂದು ವಿಷಯವಾಗಿ ಮಾದ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಹೌದು ದೀಪಿಕಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ಫೋಟೋಗಳು ಹಾಗೂ ವೀಡಿಯೋ ತುಣುಕು ನೋಡಿದ ಮೇಲೆ ಎಲ್ಲರಿಗೂ ಈಗಾಗಲೇ ಅದು ಅರ್ಥವಾಗಿದೆ ಕೂಡಾ. ಏನು ಆ ಫೋಟೋಗಳ ವಿಶೇಷತೆ ಹಾಗೂ ಅದರ ಹಿಂದಿನ ಕಾರಣ ಅನ್ನೋದರ ಬಗ್ಗೆ ನಾವು ತಿಳಿಯೋಣ ಬನ್ನಿ. ಇತ್ತೀಚಿಗೆ […]

Continue Reading