ರಾಷ್ಟ್ರ ಪ್ರಶಸ್ತಿ ವಿಜೇತ ನೃತ್ಯ ನಿರ್ದೇಶಕ ಕೋವಿಡ್ ಗೆ ಬಲಿ: ಮತ್ತೆ ಹೆಚ್ಚಿದ ಕೊರೊನಾ ಆ ತಂ ಕ
ಕೊರೊನಾ ಕಾಟ ತಗ್ಗಿತು ಎನ್ನುವಾಗಲೇ ಮತ್ತೊಮ್ಮೆ ಕೊರೊನಾದ ಭಯ ಹೆಚ್ಚಿಸುವಂತಹ ವಾತಾವರಣ ಮೂಡುತ್ತಿದೆ. ಎಲ್ಲೆಡೆ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆಯನ್ನು ಹೊರಡಿಸಲಾಗಿದೆ. ಕೊರೊನಾ ಎರಡನೇ ಅಲೆಯ ಕಾಲದಲ್ಲಿ ಚಿತ್ರರಂಗದ ಸಾಕಷ್ಟು ಜನ ಕಲಾವಿದರು ಕೊರೊನಾದಿಂದ ಪ್ರಾಣವನ್ನು ಕಳೆದುಕೊಂಡರು. ಈಗ ಈ ವರ್ಷ ಕಳೆಯುವ ಮೊದಲೇ ನೆಮ್ಮದಿಯಾಗಿದ್ದ ಜನರಿಗೆ ಕೊರೊನಾ ಭೀ ತಿ ಯನ್ನು ಹುಟ್ಟಿಸುವ ಕೆಲಸವನ್ನು ಮತ್ತೆ ಆರಂಭ ಮಾಡಿದೆ ಎನ್ನುವಂತೆ ಇದ್ದು, ಎಲ್ಲೆಲ್ಲೂ ಚರ್ಚೆಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂದೆ ತೆಲುಗು, ತಮಿಳು ಸಿನಿಮಾಗಳಲ್ಲಿ ದೊಡ್ಡ […]
Continue Reading