ರಮ್ಯಕೃಷ್ಣ ತೀರ್ಪು ಸರಿಯಿಲ್ಲ: ಡಾನ್ಸ್ ರಿಯಾಲಿಟಿ ಶೋ ನಲ್ಲಿ ನಟಿಯರ ನಡುವೆ ಬಿಗ್ ಫೈಟ್
93 Viewsತಮಿಳು ನಟಿ, ಬಿಗ್ ಬಾಸ್ ಖ್ಯಾತಿಯ ವನಿತಾ ವಿಜಯ್ ಕುಮಾರ್ ಸದಾ ಒಂದಲ್ಲಾ ಒಂದು ವಿ ವಾ ದ ದಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಈ ನಟಿಯ ಮೂರು ವಿವಾಹಗಳ ಕುರಿತಾಗಿ ಈಗಾಗಲೇ ಸಾಕಷ್ಟು ಸುದ್ದಿಗಳಾಗಿವೆ. ವನಿತಾ ಅವರ ಮೂರು ಮದುವೆಗಳು ಸಹಾ ವಿಫಲವಾಗಿದೆ. ಕಳೆದ ವರ್ಷ ಲಾಕ್ ಡೌನ್ ವೇಳೆಯಲ್ಲಿ ವನಿತಾ ತಮ್ಮ ಮೂರನೇ ಮದುವೆ ಮಾಡಿಕೊಂಡಿದ್ದರು. ಆದರೆ ಅದೇಕೋ ಮೂರನೇ ಮದುವೆ ಸಹಾ ಹೆಚ್ಚು ದಿನ ಉಳಿಯಲಿಲ್ಲ. ವನಿತಾ ತಮ್ಮ ಮೂರನೇ ಮದುವೆ ಮುರಿದು […]
Continue Reading