ಹೊಸ ಶೋ ನಲ್ಲಿ, ಚಿರು ಮತ್ತು ರಾಯನ್ ಬಗ್ಗೆ ಮನದ ಮಾತುಗಳನ್ನು ಹಂಚಿಕೊಂಡ ಮೇಘನಾ ರಾಜ್

ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಅಗಲಿಕೆಯಿಂದ ಅವರ ಪತ್ನಿ, ನಟಿ ಮೇಘನಾ ರಾಜ್ ಮಾನಸಿಕವಾಗಿ ಬಹಳ ಕುಸಿದು ಹೋಗಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಅವರಿಗೆ ಪತಿಯ ಅಗಲಿಕೆ ಒಂದು ಆ ಘಾ ತವನ್ನು ನೀಡಿತ್ತು. ಅನಂತರ ರಾಯನ್ ರಾಜ್ ಸರ್ಜಾ ಆಗಮನವು ಮೇಘನಾ ಅವರ ಜೀವನದಲ್ಲಿ ಒಂದು ಹೊಸ ನಗೆಯನ್ನು ಹೊತ್ತು ತಂದಿತ್ತು. ತಮ್ಮ ಮುದ್ದು ಮಗನ ಪಾಲನೆ, ಪೋಷಣೆಯಲ್ಲಿ ಮೇಘನಾ ರಾಜ್ ಅವರು ಚೇತರಿಸಿಕೊಳ್ಳಲು ಆರಂಭಿಸಿದರು ಹಾಗೂ ಹಂತ ಹಂತವಾಗಿ ಅವರ ಸಹಜ ಸ್ಥಿತಿಗೆ […]

Continue Reading

ಪ್ರೇಕ್ಷಕರ ಮನ ಗೆಲ್ಲಲು ವರ್ಷಗಳ ನಂತರ ಮತ್ತೆ ಬಂದ ಪುಟ್ಟಗೌರಿ ಮದುವೆಯ ಜೂ. ಪುಟ್ಟಗೌರಿ ಸಾನ್ಯಾ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾಗಿ ಜನರ ಅಪಾರ ಅಭಿಮಾನವನ್ನು ಪಡೆದುಕೊಂಡಿದ್ದ ಪುಟ್ಟು ಗೌರಿ ಮದುವೆ ಸೀರಿಯಲ್ ಅನ್ನು ಕಿರುತೆರೆಯ ಪ್ರೇಕ್ಷಕರು ಇನ್ನೂ ಮರೆತಿಲ್ಲ. ಹೌದು ಪುಟ್ಟಗೌರಿ ಮದುವೆ ಸೀರಿಯಲ್ ಇನ್ನೂ ಅನೇಕರಿಗೆ ಬಹಳ ಇಷ್ಟವಾದ ಧಾರಾವಾಹಿಯಾಗಿ ಅವರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರವೇ ಪುಟ್ಟಗೌರಿ. ಜೂನಿಯರ್ ಪುಟ್ಟಗೌರಿಯಾಗಿ, ಚೈತನ್ಯ ತುಂಬಿದ ನಡೆ, ನುಡಿ ಹಾಗೂ ಕ್ರಿಯಾಶೀಲತೆಯೊಂದಿಗೆ ಜನರ ಮನಸ್ಸನ್ನು ಗೆದ್ದಿದ್ದ ಬಾಲ ನಟಿಯನ್ನು ಜನ ಹೇಗೆ ತಾನೇ ಮರೆಯಲು ಸಾಧ್ಯ. ಖಂಡಿತ ಆ […]

Continue Reading

ಗಟ್ಟಿಮೇಳ ಸೀರಿಯಲ್ ಗೆ ಗುಡ್ ಬೈ ಹೇಳ್ತಾರಾ ಆದ್ಯಾ ಪಾತ್ರಧಾರಿ?? ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಅನ್ವಿತಾ ಸಾಗರ್!!

ನಟಿ ಅನ್ವಿತಾ‌ಸಾಗರ್ ಎನ್ನುವ ಹೆಸರನ್ನು ಕೇಳಿದಾಗ ಯಾರಿವರು?? ಎನಿಸುವುದು ಸಹಜ, ಆದರೆ ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿಯತೆ ಪಡೆದಿರುವ, ಟಾಪ್ ಐದು ಧಾರಾವಾಹಿಗಳಲ್ಲಿ ಗಟ್ಟಿ ಸ್ಥಾನವನ್ನು ಪಡೆದುಕೊಂಡಿರುವ ಗಟ್ಟಿ ಮೇಳ ಧಾರಾವಾಹಿಯ ಆದ್ಯಾ ಎಂದ ಕೂಡಲೇ ಎಲ್ಲರಿಗೂ ಆ ನಟಿ ತಟ್ಟನೆ ನೆನಪಾಗುವಷ್ಟು ಜನಪ್ರಿಯತೆಯನ್ನು ಈಗಾಗಲೇ ಪಡೆದುಕೊಂಡಿದ್ದಾರೆ.‌ ಹೌದು ಗಟ್ಟಿಮೇಳ ಧಾರಾವಾಹಿ ಯಲ್ಲಿ ನಾಯಕ ವೇದಾಂತ್, ವಿಕ್ರಾಂತ್ ಹಾಗೂ ಧೃವನ ಮುದ್ದಿನ ತಂಗಿ ಆದ್ಯಾ ಪಾತ್ರದ ಮೂಲಕ ಜನರ ಮನಸ್ಸನ್ನು ಗೆದ್ದಿರುವ ನಟಿಯೇ ಅನ್ವಿತಾ ಸಾಗರ್. ತುಳು […]

Continue Reading

10 ಲಕ್ಷ ಸಾಲ ಮಾಡಿ ತೀರಿಕೊಂಡ ತಂದೆ: ಸ್ಪರ್ಧಿಯ ನೋವು ಕಂಡು ಡಾನ್ಸ್ ಶೋ ನಲ್ಲೇ 8 ಲಕ್ಷ ನೀಡಿದ ನಿರೂಪಕ

ಡಾನ್ಸ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಯೊಬ್ಬರು ವೇದಿಕೆಯ ಮೇಲೆ ತನ್ನ ನೋವನ್ನು ಹಂಚಿಕೊಂಡಾಗ ಅದನ್ನು ಕೇಳಿ ಭಾವುಕರಾದ ಶೋ ನ ನಿರೂಪಕ ಒಂದಲ್ಲಾ ಎರಡಲ್ಲ, ಬರೋಬ್ಬರಿ ಎಂಟು ಲಕ್ಷ ರೂ ಗಳ ನೆರವನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಿನಿಮಾ ನಟರು, ಸ್ಟಾರ್ ಗಳು ಏನಾದರೂ ಮಾಡಿದರೆ ದೊಡ್ಡ ಸುದ್ದಿ ಮಾಡುವ ಮೀಡಿಯಾಗಳು ಇಂತಹ ವಿಷಯಗಳನ್ನು ಅಷ್ಟಾಗಿ ದೊಡ್ಡ ಸುದ್ದಿಗಳನ್ನಾಗಿ ಮಾಡದೇ ಇರುವುದು ನಿಜಕ್ಕೂ ವಿಪರ್ಯಾಸ ಎನಿಸಿ ಬಿಡುತ್ತದೆ. ಹೌದು ಹಿಂದಿ ಶೋ ಒಂದರಲ್ಲಿ ಇಂತಹ ಮಾನವೀಯ […]

Continue Reading

ಗಂಡ ಸತ್ತ ಮೇಲೆ ಪ್ರತಿ ಮಹಿಳೆ ಹೋರಾಡಲೇ ಬೇಕಾಗಿದೆ: ಶೋ ನಲ್ಲಿ ಆವೇಶದಿಂದ ಮಾತನಾಡಿದ ಶಿಲ್ಪಾ ಶೆಟ್ಟಿ

ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಹಾಗೂ ಹಂಚಿಕೆ ವಿಚಾರದಲ್ಲಿ ಉದ್ಯಮಿ ರಾಜ್ ಕುಂದ್ರಾ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಾಮೀನು ಪಡೆಯುವ ಪ್ರಯತ್ನ ನಡೆಯುತ್ತಿದೆ. ಇನ್ನೊಂದು ಕಡೆ ಈ ಪ್ರಕರಣದ ನಂತರ ರಾಜ್ ಕುಂದ್ರಾ ಅವರ ಪತ್ನಿ ಬಾಲಿವುಡ್ ಸ್ಟಾರ್ ನಟಿ ಎನಿಸಿಕೊಂಡಿರುವ ಶಿಲ್ಪಾ ಶೆಟ್ಟಿ ಅವರು ಸಹಜವಾಗಿಯೇ ಬಹಳ ವಿಚಲಿತರಾಗಿದ್ದಾರೆ. ಅವರು ಅಷ್ಟಾಗಿ ಮಾಧ್ಯಮಗಳ ಮುಂದೆ ಕಾಣಿಸುತ್ತಿಲ್ಲ. ಅಲ್ಲದೇ ಕಳೆದ ಸುಮಾರು ದಿನಗಳಿಂದ ಅವರು ತಾವು ಜಡ್ಜ್ ಆಗಿ ಭಾಗವಹಿಸುತ್ತಿದ್ದ ಸೂಪರ್ ಡ್ಯಾನ್ಸರ್ ಶೋನಿಂದ ಕೂಡಾ […]

Continue Reading

ಪತಿ ರಾಜ್ ಕುಂದ್ರಾ ಜೈಲಿನಲ್ಲಿರುವಾಗಲೇ ಹೊರಗೆ ಶುಭ ಸುದ್ದಿ ನೀಡಿದ ನಟಿ ಶಿಲ್ಪಾ ಶೆಟ್ಟಿ

ಪತಿ ರಾಜ್ ಕುಂದ್ರಾ ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಹಾಗೂ ಹಂಚಿಕೆ ವಿಚಾರದಲ್ಲಿ ಬಂ ಧ ನಕ್ಕೆ ಒಳಗಾದ ಮೇಲೆ ಹೊರಗೆ ನಟಿ ಶಿಲ್ಪಾ ಶೆಟ್ಟಿ ಗೂ ಸಹಾ ಕಷ್ಟದ ದಿನಗಳು ಆರಂಭವಾಗಿದ್ದು ಸುಳ್ಳಲ್ಲ. ಈ ಪ್ರಕರಣದಿಂದಾಗಿ ಶಿಲ್ಪಾ ಶೆಟ್ಟಿ ತೀವ್ರವಾದ ಮುಜುಗರ ಪಡುವಂತಾಯಿತು. ಅಲ್ಲದೇ ಈ ವಿಚಾರದಲ್ಲಿ ಪತಿಯ ಜೊತೆಗೆ ಶಿಲ್ಪಾ ಪಾತ್ರ ಕೂಡಾ ಇದೆಯೋ ಇಲ್ಲವೋ ಎನ್ನುವ ವಿಚಾರವಾಗಿ ಸುಮಾರು ಆರು ಗಂಟೆಗಳ ಕಾಲ ನಟಿ ಶಿಲ್ಪಾ ಶೆಟ್ಟಿ ಅವರನ್ನು ಸಹಾ ಅಧಿಕಾರಿಗಳು […]

Continue Reading

ರಾಜ್ ಕುಂದ್ರಾ ವಿವಾದದ ನಂತರ ಶಿಲ್ಪಾ ಶೆಟ್ಟಿ ಜಾಗಕ್ಕೆ ಹೊಸ ಸೆಲೆಬ್ರಿಟಿಗಳು:ಪ್ರತಿ ವಾರ ಹೊಸ ಅತಿಥಿಗಳು.

ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ಆಗಿರುವ ರಾಜ್ ಕುಂದ್ರಾ ಅ ಶ್ಲೀ ಲ ಸಿನಿಮಾಗಳ ಪ್ರಕರಣದಲ್ಲಿ ಆರೋಪವನ್ನು ಎದುರಿಸುತ್ತಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರತಿದಿನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಹೊರಗೆ ಬರುತ್ತಿವೆ. ಅಲ್ಲದೇ ಈ ವಿಚಾರದಲ್ಲಿ ಕೆಲವು ನಟಿಯರ ಹೆಸರು ಕೂಡಾ ತಳಕು ಹಾಕಿಕೊಂಡಿದೆ. ಕೆಲವು ನಟಿಯರು ರಾಜ್ ಕುಂದ್ರಾ ಅವರ ಮೇಲೆ ಆ ರೋ ಪ ಮಾಡಿದ್ದಾರೆ‌. ಇಂತಹ ಸಂದಿಗ್ಧ ಪರಿಸ್ಥಿತಿಯಿಂದಾಗಿ ನಟಿ ಶಿಲ್ಪಾ ಶೆಟ್ಟಿ ಅವರೂ ಈಗ ಸಂಕಷ್ಟದ […]

Continue Reading