ಈ ಶಾಪಿತ ಶಿವ ಮಂದಿರದಲ್ಲಿ ಪೂಜೆ ಮಾಡಿದರೆ ಅವರ ಸರ್ವನಾಶ ಖಚಿತ: ಶಿವನನ್ನು ಪೂಜಿಸಲು ಹೆದರುವರು ಭಕ್ತರು

ದೇಶದಲ್ಲಿ ಅನೇಕ ಶಿವ ಮಂದಿರಗಳು ಇದ್ದು, ಅವು ತಮ್ಮದೇ ಆದ ವಿಶೇಷತೆಯನ್ನು ಹೊಂದಿವೆ. ಭೋಳಾ ಶಂಕರನಾದ ಮಹಾ ಶಿವನನ್ನು ದೇವರುಗಳ ದೇವ ಮಹಾದೇವ ಎಂದೇ ಕರೆಯಲಾಗುತ್ತದೆ. ಲಯ ಕಾರನಾದ ಪರಮ ಶಿವನ ಮಂದಿರಗಳಲ್ಲಿ ಮಹಾ ಶಿವನ ಆರಾಧನೆ ಭಕ್ತಿ ಶ್ರದ್ಧೆಗಳಿಂದ ನಡೆಯುತ್ತದೆ. ಆದರೆ ನಾವಿಂದು ನಿಮಗೆ ಹೇಳಲು ಹೊರಟಿರುವುದು ಒಂದು ವಿಶೇಷ ಶಿವ ಮಂದಿರದ ಬಗ್ಗೆ. ಈ ಮಂದಿರವನ್ನು ನೋಡಲು ದೂರ ದೂರದಿಂದ ಭಕ್ತರು ಬರುವುದುಂಟು ಆದರೆ ಈ ಆಲಯದಲ್ಲಿ ಶಿವನಿಗೆ ಪೂಜೆ, ಅರ್ಚನೆ ಹಾಗೂ ಅಭಿಷೇಕಗಳು […]

Continue Reading