ಅಯ್ಯೋ ಪಾಪ ಎಂದವರನ್ನೇ ಟೀಕಿಸಿ, ಮನೆಯಲ್ಲಿ ಜಿರಲೆ ಇದೆ ಎಂದು ಮನೆ ಖಾಲಿ ಮಾಡಿದ ನಟಿ ವಿಜಯಲಕ್ಷ್ಮಿ

ನಟಿ ವಿಜಯಲಕ್ಷ್ಮಿ ಕೆಲವೇ ದಿನಗಳ ಹಿಂದೆ ವೀಡಿಯೋ ಒಂದರ ಮೂಲಕ ತನಗೆ ಕೋವಿಡ್ ಪಾಸಿಟಿವ್ ಆಗಿದೆಯೆಂದೂ, ಐಸೋಲೇಶನ್ ಆಗಬೇಕಿದೆ ಯಾರಾದರೂ ಅಭಿಮಾನಿಗಳು ಮನೆಯಿದ್ದರೆ ನೀಡಿ ಎಂದು ಅಲವತ್ತುಕೊಂಡಿದ್ದರು. ಆ ವೀಡಿಯೋ ನೋಡಿದ ನಂತರ ವಿಜಯಲಕ್ಷ್ಮಿ ಅವರ ಪರಿಸ್ಥಿತಿ ನೋಡಿ ಮರುಗಿದ ಹೊನ್ನಾವರದ ಯುವತಿಯೊಬ್ಬರು ವಿಜಯಲಕ್ಷ್ಮಿ ಅವರನ್ನು ಸಂಪರ್ಕಿಸಿ, ಅವರ ಅಕ್ಕನ ಆಸ್ಪತ್ರೆಯ ಬಿಲ್ ಪಾವತಿ ಮಾಡಿದ್ದು ಮಾತ್ರವೇ ಅಲ್ಲದೇ ಕಾರಿನಲ್ಲಿ ಹೊನ್ನಾವರದ ಕರ್ಕಿಗೆ ಕರೆದುಕೊಂಡು ಬಂದಿದ್ದಾರೆ. ಆ ಯುವತಿಯು ಗ್ರಾಮ ಪಂಚಾಯತಿ ಸದಸ್ಯರಾಗಿರುವ ತಮ್ಮ ತಂದೆ ತುಕಾರಾಂ […]

Continue Reading