ಪತ್ನಿಯರಿಂದ ಕಂಗೆಟ್ಟ ಪತಿರಾಯರಿಗೆ ಮಾತ್ರವೇ ಈ ಆಶ್ರಮಕ್ಕೆ ಪ್ರವೇಶ: ಎಲ್ಲಿದೆ ಈ ವಿಶೇಷ ಆಶ್ರಮ??
ನೀವು ಆಶ್ರಮಗಳು ಹಾಗೂ ಆಧ್ಯಾತ್ಮಿಕ ಸ್ಥಳಗಳ ಬಗ್ಗೆ ಈಗಾಗಲೇ ಕೇಳಿರುವಿರಿ. ಇಲ್ಲಿ ಆಧ್ಯಾತ್ಮಿಕ ಗುರುಗಳು ತಮ್ಮಲ್ಲಿಗೆ ಬರುವ ಜನರಿಗೆ ಧ್ಯಾನ, ಯೋಗ, ಪ್ರವಚನ ಇತ್ಯಾದಿಗಳನ್ನು ತಿಳಿಸಿ ಕೊಡುತ್ತಾರೆ. ಇನ್ನೂ ಕೆಲವು ಆಶ್ರಮಗಳಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಸಹಾ ನೀಡಲಾಗುತ್ತದೆ. ಜನರಿಗೆ ಈ ವಿಶೇಷ ಸ್ಥಳಗಳ ಬಗ್ಗೆ ವಿಶೇಷ ಗೌರವ ಹಾಗೂ ಆದರಗಳು ಇವೆ. ಆದರೆ ನಾವು ಇಂದು ನಿಮಗೆ ಒಂದು ವಿಶೇಷ ವಾದ ಆಶ್ರಮದ ಕುರಿತಾಗಿ ಹೇಳಲು ಹೊರಟಿದ್ದೇವೆ. ಅಲ್ಲದೇ ಈ ಆಶ್ರಮದ ಕುರಿತಾಗಿ ಕೇಳಿದರೆ ನಿಮಗೂ ಸಹಾ […]
Continue Reading