ಮತ್ತೆ ಕೊರೊನಾ, ದೊಡ್ಡ ನಗರಗಳಿಗೆ ಸಂಕಷ್ಟ: ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯವಾಣಿ!

ದೇಶದಲ್ಲಿ ಪ್ರಚಲಿತ ವಿದ್ಯಮಾನಗಳು, ರಾಷ್ಟ ರಾಜಕೀಯ, ಕೊರೊನಾ, ಹವಾಮಾನ ಹೀಗೆ ಹತ್ತು ಹಲವು ವಿಚಾರಗಳಿಗೆ ಆಗಾಗ ಭವಿಷ್ಯವಾಣಿಯನ್ನು ನುಡಿಯುವ ಕೋಡಿ ಮಠದ ಶ್ರೀಗಳು ಈಗ ಮತ್ತೊಮ್ಮೆ ಹೊಸ ಭವಿಷ್ಯವಾಣಿಯೊಂದನ್ನು ನುಡಿದಿದ್ದಾರೆ‌. ಅವರ ಈ ಭವಿಷ್ಯವಾಣಿಯು ಕೊರೊನಾ ಹಾಗೂ ಮುಂದಿನ ದಿನಗಳಲ್ಲಿ ಏನೆಲ್ಲಾ ಅವಘಡಗಳು ಸಂಭವಿಸಲಿದೆ ಎನ್ನುವ ಕುರಿತಾಗಿಯೂ ಹಲವು ವಿಚಾರಗಳನ್ನು ಒಳಗೊಂಡಿದೆ. ಬಳ್ಳಾರಿಯಲ್ಲಿ ಮಾತನಾಡಿದ ಕೋಡಿಮಠದ ಶ್ರೀಗಳು, ಕೋವಿಡ್​ ಮತ್ತೆ ಬರುತ್ತದೆ ಎಂದು ಮೂರು ತಿಂಗಳ ಹಿಂದೆಯೇ ಹೇಳಿದ್ದೆ ಎಂದು ನುಡಿದಿದ್ದಾರೆ. ನಾನು ನುಡಿದಂತೆ ಈಗ ಕೊರೊನಾ […]

Continue Reading

ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದ ‘ಕಿರಾತಕ’ ಸಿನಿಮಾ ನಿರ್ದೇಶಕ ಕೊರೊನಾಗೆ ಬಲಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕಿರಾತಕ ದಂತಹ ಜನ ಮೆಚ್ಚಿದ ಸಿನಿಮಾವನ್ನು ನಿರ್ದೇಶಕ ಮಾಡಿದ್ದ ನಿರ್ದೇಶಕ ಪ್ರದೀಪ್ ರಾಜ್ ಅವರು ನಿಧನರಾಗಿದ್ದಾರೆ. ಪ್ರದೀಪ್ ರಾಜ್ ಅವರು ಕೊರೊನಾ ದಿಂದ ಬಳಲುತ್ತಿದ್ದು, ಹಲವು ದಿನಗಳಿಂದ ಅವರು ಅನಾರೋಗ್ಯದ ಸಮಸ್ಯೆಯಿಂದ ಬಳಲಿದ್ದರು ಎನ್ನಲಾಗಿದೆ. ಪ್ರದೀಪ್ ರಾಜ್ ಅವರು ಗುರುವಾರ ಬೆಳಿಗಿನ ಜಾವ ಮೂರು ಗಂಟೆಯ ಸಮಯದಲ್ಲಿ ಪಾಂಡಿಚೇರಿಯಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಸಹಾ ಸೋಶಿಯಲ್ ಮೀಡಿಯಾ ಮೂಲಕ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಪ್ರದೀಪ್ ರಾಜ್ […]

Continue Reading

ಅಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮಕ್ಕಳು ಪಾರ್ಟಿ, ಹಂಗಾಮ ಮೂಡ್ ನಲ್ಲಿ

ಭಾರತೀಯ ಸಿನಿಮಾ ರಂಗದಲ್ಲಿ ತಮ್ಮ ನಟನೆಯ ಸಾಮರ್ಥ್ಯದಿಂದ ಹೆಸರನ್ನು ಪಡೆದುಕೊಂಡ ದಿಗ್ಗಜ ನಟರಲ್ಲಿ ಕಮಲ ಹಾಸನ್ ಕೂಡಾ ಒಬ್ಬರು. ಸಿನಿ ರಂಗ ಕಂಡಂತಹ ಪ್ರತಿಭಾವಂತ ನಟರ ಸಾಲಿನಲ್ಲಿ ಕಮಲ ಹಾಸನ್ ಹೆಸರು ತಪ್ಪದೇ ಇರುತ್ತದೆ. ಬಹುಭಾಷಾ ನಟನಾಗಿ ವೈವಿದ್ಯಮಯ ಹಾಗೂ ವಿಲಕ್ಷಣ ಪಾತ್ರಗಳಿಗೂ ಜೀವ ತುಂಬಿ ಅಸಂಖ್ಯಾತ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಅದ್ಭುತ ಕಲಾಗಿದ ಕಮಲ ಹಾಸನ್ ಅವರು. ನಟನೆ ಮಾತ್ರವೇ ಅಲ್ಲದೇ ಸಿನಿಮಾ ನಿರ್ಮಾಣ, ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ನಟ ಕಮಲ ಹಾಸನ್ […]

Continue Reading

ಭೂಮಿ ನಡುಗಲಿದೆ, ಸಾವು ನೋವು ಹೆಚ್ಚಲಿದೆ: ಕೋಡಿ ಶ್ರೀಗಳು ನುಡಿದ ಆತಂಕಕಾರಿ ಭವಿಷ್ಯವಾಣಿ

ಕೋಡಿ ಮಠದ ಶ್ರೀ ಗಳು ಎಂದರೆ ಇತ್ತೀಚಿನ ದಿನಗಳಲ್ಲಿ ತಟ್ಟನೆ ನೆನಪಾಗುವುದು ಅವರ ಭವಿಷ್ಯವಾಣಿಗಳು. ಹೌದು ಕೋಡಿ ಮಠದ ಶ್ರೀ ಗಳು ಆಗಾಗ ವಿವಿಧ ವಿಷಯಗಳ ಕುರಿತಾಗಿ ಭವಿಷ್ಯ ವಾಣಿ ನುಡಿಯುತ್ತಲೇ ಬರುತ್ತಿದ್ದಾರೆ. ವಿಶೇಷ ಏನೆಂದರೆ ಕೆಲವೊಂದು ವಿಷಯಗಳನ್ನು ಒಂದಕ್ಕೊಂದು ತಳಕು ಹಾಕಿ ನೋಡಿ ಕೆಲವರು ಕೋಡಿ ಮಠದ ಶ್ರೀ ಗಳ ಪ್ರತಿಯೊಂದು ಭವಿಷ್ಯವಾಣಿಯು ಸಹಾ ನಿಜವಾಗುತ್ತದೆ ಎನ್ನುತ್ತಾರೆ. ಪ್ರತಿ ಬಾರಿ ಕೋಡಿ ಶ್ರೀ ಗಳು ನುಡಿಯುವ ಭವಿಷ್ಯವಾಣಿ ಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಸುದ್ದಿಯಾಗುತ್ತಲೇ […]

Continue Reading

ಕೊರೊನಾ ಬಗ್ಗೆ ಬ್ರಹ್ಮಾಂಡ ಗುರೂಜಿಗಳ ಹೊಸ ಭವಿಷ್ಯವಾಣಿ: 2 ವರ್ಷ ತಪ್ಪದೇ ಜಾಗೃತಿ ಪಾಲಿಸಿ

ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೋವಿಡ್ ನಿಂದ ಜಗತ್ತಿನ ವಿವಿಧ ಭಾಗಗಳಲ್ಲಿ ಜನರು ತೀವ್ರವಾಗಿ ಬಳಲುತ್ತಿದ್ದಾರೆ. ಇಂದು ಇಡೀ ಜಗತ್ತಿನ ಮುಂದೆ ಕೊರೊನಾ ಎನ್ನುವುದು ಒಂದು ಬಹುದೊಡ್ಡ ಸಮಸ್ಯೆಯಾಗಿದೆ. ಈ ಕೊರೊನಾ ಎನ್ನುವ ಮಹಾಮಾರಿಯಿಂದ ರಕ್ಷಣೆಗಾಗಿ ಅದೆಷ್ಟೋ ಮಾರ್ಗಸೂಚಿ ಗಳನ್ನು ಪಾಲನೆ ಮಾಡಲಾಗುತ್ತಿದೆ. ಜನರ ಮುಂಜಾಗ್ರತೆ ಹಾಗೂ ಎಚ್ಚರಿಕೆಯೇ ಕೊರೊನಾ ನಿಯಂತ್ರಣದ ಮೊದಲನೇ ಹೆಜ್ಜೆ ಎನ್ನುವುದು ಬಹಳಷ್ಟು ಜನರಿಗೆ ಅರಿವಾಗಿದೆ. ಅಲ್ಲದೇ ವ್ಯಾಕ್ಸಿನೇಷನ್‌ ಅಭಿಯಾನ ಸಹಾ ನಡೆಯುತ್ತಿದೆ. ಈಗ ಇವೆಲ್ಲವುಗಳ ನಡುವೆ ಕೊರೊನಾ ಕುರಿತಾಗಿ ಬ್ರಹ್ಮಾಂಡ ಗುರೂಜಿ […]

Continue Reading

ಕೊರೊನಾ ಭೀತಿಗೆ ಬೆಚ್ಚಿದ ಚೀನಾ: ಜನರನ್ನು ಮನೆಯಲ್ಲೇ ಲಾಕ್ ಮಾಡಲು ಮುಂದಾದ ಅಧಿಕಾರಿಗಳು

ಚೀನಾ ಹಾಗೂ ಕೊರೊನಾ ಹೆಸರನ್ನು ಕೇಳಿದರೆ ಜನರು ಭ ಯ ಪಡುವಂತಾಗಿದೆ. ಕೊರೊನಾ ಸೋಂಕು ಮತ್ತೆ ಹರಡಿದರೆ ಎನ್ನುವ ಆ ತಂ ಕ ಇನ್ನೂ ಕಡಿಮೆ ಆಗಿಲ್ಲ ಕೋವಿಡ್ ನ ಡೆಲ್ಟಾ ತಳಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಸೋಂಕಿನ ಈ ಹಿಂದಿನ ವಿ ಧ್ವಂ ಸವನ್ನು ಮರೆಯದ ಚೀನಾ ಇದೀಗ ಕೊರೊನಾ ಸೋಂಕಿನ ವಿಷಯದಲ್ಲಿ ಆರಂಭದಲ್ಲೇ ಜಾಗೃತವಾಗಿದೆ. ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾ ಎಚ್ಚೆತ್ತುಕೊಂಡಿದ್ದು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಸೋಂಕು ತಗುಲಿರುವ […]

Continue Reading