ಇನ್ನೂ ಹೆಚ್ಚಲಿದೆ ಕೊರೊನಾ ಆತಂಕ: ಕೋಲಾರದಲ್ಲಿ ಕೋಡಿ ಮಠದ ಶ್ರೀಗಳ ಭವಿಷ್ಯವಾಣಿ

ಅರಸೀಕೆರೆ ಹಾರನಹಳ್ಳಿ ಕೋಡಿಮಠದ ಶ್ರೀ ಗಳಾದ ಡಾಕ್ಟರ್ ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಆದಾಗ ದೇಶದ ಹಾಗೂ ರಾಜ್ಯದ ಪರಿಸ್ಥಿತಿಗಳ ಕುರಿತಾಗಿ, ರಾಜ್ಯ ರಾಜಕೀಯ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಭವಿಷ್ಯವಾಣಿಗಳನ್ನು ನುಡಿಯುತ್ತಾರೆ. ಬಹಳಷ್ಟು ಜನ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯವಾಣಿ ಸತ್ಯವಾಗುತ್ತದೆ ಎಂದು ನಂಬಿದ್ದಾರೆ. ಕೊರೋನಾ ವಿಷಯದಲ್ಲಿ ಕೂಡಾ ಶ್ರೀಗಳು ಕಾಲಕಾಲಕ್ಕೆ ಭವಿಷ್ಯವಾಣಿಯನ್ನು ನುಡಿಯುತ್ತಾ ಬಂದಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಕಳೆದ ವರ್ಷ ಮಳೆ ಹೆಚ್ಚುತ್ತದೆ, ಪ್ರವಾಹ ಉಂಟಾಗುತ್ತದೆ ಎನ್ನುವ ಸೂಚನೆ ಸಹಾ ನೀಡಿದ್ದರು. ಇನ್ನು ಅವರು ಇದೀಗ […]

Continue Reading