ಬಿಗ್ ಬಾಸ್ ಹೊಸ ಸೀಸನ್ ಆರಂಭಕ್ಕೆ ಮೊದಲೇ ಎಲ್ಲಾ 15 ಸ್ಪರ್ಧಿಗಳ ಹೆಸರು ಲೀಕ್ ಆಯ್ತು

ಕಿರುತೆರೆಯ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ಶೋ ಎಂದರೆ ಅದು ಬಿಗ್ ಬಾಸ್. ಹಿಂದಿ ಯಿಂದ ಹಿಡಿದು, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹೀಗೆ ಪ್ರಾದೇಶಿಕ ಭಾಷೆಗಳಲ್ಲಿಯೂ ಅಲ್ಲದೇ ಇದೇ ಮೊದಲ ಬಾರಿಗೆ ಪ್ರಾರಂಭವಾಗಿರುವ ಓಟಿಟಿ ಬಿಗ್ ಬಾಸ್ ಸಹಾ ಬಿಗ್ ಬಾಸ್ ತನ್ನ ಯಶಸ್ಸಿನ ಪಯಣ ನಡೆಸಿದೆ. ವಿವಿಧ ಭಾಷೆಗಳ ಬಿಗ್ ಬಾಸ್ ಶೋ ತನ್ನ ಪ್ರತಿಯೊಂದು ಸೀಸನ್ ನಲ್ಲಿ ಸಹಾ ದಾಖಲು ಮಾಡುತ್ತಿದೆ. ಬಿಗ್ ಬಾಸ್ ನ ಒಂದು […]

Continue Reading