ಕೋಳಿಗೂ ಟಿಕೆಟ್ ನೀಡಿದ ಕಂಡೆಕ್ಟರ್: ಸೀಟಿನ‌ ಮೇಲೆ ಅದನ್ನು ಕೂರಿಸಿ ಪಯಣಿಸಿದ ಮಾಲೀಕ

ಸಾಮಾಜಿಕ ಜಾಲ ತಾಣಗಳಲ್ಲಿ ದಿನವೊಂದಕ್ಕೆ ಅದೆಷ್ಟೋ ಫೋಟೋ ಗಳು ಹಾಗೂ ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಚಿತ್ರ ವಿಚಿತ್ರ ಘಟನೆಗಳ ಕುರಿತಾಗಿ ವೈವಿದ್ಯಮಯ ಎನಿಸುವ ಫೋಟೋಗಳು ಹಾಗೂ ವೀಡಿಯೋಗಳು ಬಹಳ ಬೇಗ ವೈರಲ್ ಆಗಿ ಬಿಡುತ್ತವೆ‌. ಈಗ ಇದೇ ರೀತಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದು ವ್ಯಕ್ತಿಯೊಬ್ಬರ ಜೊತೆಗೆ ಇದ್ದಂತಹ ಕೋಳಿಗೂ ಸಹಾ ಕಂಡಕ್ಟರ್ ಟಿಕೆಟ್ ಅನ್ನು ನೀಡಿದ್ದು, ಈ ವಿಷಯ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದ್ದು, ಕಂಡಕ್ಟರ್ […]

Continue Reading