ಬ್ರೇಕ್ ನಂತರ ಸ್ಟಾರ್ ನಟನ ಜೊತೆ ಭರ್ಜರಿ ಕಮ್ ಬ್ಯಾಕ್ ಗೆ ಸಜ್ಜಾದ ಅನುಷ್ಕಾ ಶೆಟ್ಟಿ

ಬಹುಭಾಷಾ ನಟಿ, ವಿಶೇಷವಾಗಿ ತೆಲುಗು ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದ ನಟ ಅನುಷ್ಕಾ ಶೆಟ್ಟಿ ಕಳೆದ ಕೆಲವು ಸಮಯದಿಂದ ಸಿನಿಮಾ ರಂಗದಿಂದ ಒಂದು ಬ್ರೇಕ್ ಪಡೆದುಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ನಟಿ ಅನುಷ್ಕಾ ಶೆಟ್ಟಿ ಎಂದರೆ ಬಹು ದೊಡ್ಡ ಅಭಿಮಾನಿಗಳ ಬಳಗವೇ ಇದೆ‌. ನಾಯಕ ನಟರಂತೆ ಸ್ಟಾರ್ ಡಂ ಹೊಂದಿರುವ ನಟಿ ಅನುಷ್ಕಾ ಶೆಟ್ಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ತನ್ನ ಅಂದ ಹಾಗೂ ನಟನೆಯ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಅನುಷ್ಕಾ ಶೆಟ್ಟಿ ತೆರೆಯ ಮೇಲೆ […]

Continue Reading

ಪ್ರೇಕ್ಷಕರ ಮನ ಗೆಲ್ಲಲು ವರ್ಷಗಳ ನಂತರ ಮತ್ತೆ ಬಂದ ಪುಟ್ಟಗೌರಿ ಮದುವೆಯ ಜೂ. ಪುಟ್ಟಗೌರಿ ಸಾನ್ಯಾ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾಗಿ ಜನರ ಅಪಾರ ಅಭಿಮಾನವನ್ನು ಪಡೆದುಕೊಂಡಿದ್ದ ಪುಟ್ಟು ಗೌರಿ ಮದುವೆ ಸೀರಿಯಲ್ ಅನ್ನು ಕಿರುತೆರೆಯ ಪ್ರೇಕ್ಷಕರು ಇನ್ನೂ ಮರೆತಿಲ್ಲ. ಹೌದು ಪುಟ್ಟಗೌರಿ ಮದುವೆ ಸೀರಿಯಲ್ ಇನ್ನೂ ಅನೇಕರಿಗೆ ಬಹಳ ಇಷ್ಟವಾದ ಧಾರಾವಾಹಿಯಾಗಿ ಅವರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರವೇ ಪುಟ್ಟಗೌರಿ. ಜೂನಿಯರ್ ಪುಟ್ಟಗೌರಿಯಾಗಿ, ಚೈತನ್ಯ ತುಂಬಿದ ನಡೆ, ನುಡಿ ಹಾಗೂ ಕ್ರಿಯಾಶೀಲತೆಯೊಂದಿಗೆ ಜನರ ಮನಸ್ಸನ್ನು ಗೆದ್ದಿದ್ದ ಬಾಲ ನಟಿಯನ್ನು ಜನ ಹೇಗೆ ತಾನೇ ಮರೆಯಲು ಸಾಧ್ಯ. ಖಂಡಿತ ಆ […]

Continue Reading

ಬರೋಬ್ಬರಿ 25 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಈ ಅದ್ಭುತ ಕಲಾವಿದೆ.

ನಟಿ ಅರ್ಚನಾ ದಕ್ಷಿಣದ ಸಿನಿ ರಂಗ ಕಂಡ ಅತ್ಯದ್ಭುತ ನಟಿ ಇವರು.‌‌ ತೊಂಬತ್ತರ ದಶಕದಲ್ಲಿ ದಕ್ಷಿಣದ ಸಿನಿಮಾ ರಂಗದಲ್ಲಿ ತನಗಾಗಿ ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡ ಈ ನಟಿ ಕನ್ನಡದಲ್ಲಿ ಸಹಾ ಕೆಲವು ಅದ್ಭುತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಎರಡು ಸಿನಿಮಾಗಳಲ್ಲಿ ಅವರು ಕನ್ನಡದ ವರನಟ, ಡಾ. ರಾಜ್‌ಕುಮಾರ್ ಅವರ ಜೊತೆಗೆ ನಟಿಸಿದ್ದಾರೆ. ನಟಿ ಅರ್ಚನಾ ಅವರು ಕಮರ್ಷಿಯಲ್ ಪಾತ್ರಗಳ ಬದಲಾಗಿ, ನಟನೆಗೆ ಹಾಗೂ ಪಾತ್ರಕ್ಕೆ ಪ್ರಾಧಾನ್ಯತೆ ಇರುವ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿ ರಸಿಕರ ಮನಸ್ಸನ್ನು […]

Continue Reading