ರೋಲ್ಸ್ ರಾಯ್ಸ್ ಕಂಪನಿಗೆ ಬುದ್ಧಿ ಕಲಿಸಲು, ಕಾರುಗಳನ್ನು ನಗರಪಾಲಿಕೆ ಕಸ ಸಂಗ್ರಹಣೆಗೆ ನೀಡಿದ ಭಾರತದ ದೊರೆ

97 Viewsರಾಜಸ್ಥಾನದ ಅಲ್ ವಾರ್ ಜಿಲ್ಲೆಯಲ್ಲಿ ಒಬ್ಬ ರಾಜನಿದ್ದರು. ಅವರ ಹೆಸರು ಜಯಸಿಂಹ ಪ್ರಭಾಕರ್. ಈ ಮಹಾರಾಜನ ಕುರಿತಾಗಿ ಒಂದು ರೋಚಕವಾದ ಕಥೆಯು ಬಹಳಷ್ಟು ಪ್ರಚಲಿತವಾಗಿದೆ. ಮಹಾರಾಜ ಜಯಸಿಂಹ ಪ್ರಭಾಕರ್ ಅವರು ವಿಶ್ವದ ಒಂದು ಐಷಾರಾಮಿ ಕಾರುಗಳನ್ನು ತಯಾರಿಸುವ ಕಂಪನಿಗೆ ಸರಿಯಾದ ಪಾಠವನ್ನು ಕಲಿಸಲು ಮಾಡಿದ್ದರು ಎನ್ನಲಾಗಿರುವ ಕೆಲಸ ಬಹಳಷ್ಟು ಆಸಕ್ತಿಕರ ಹಾಗೂ ರೋಚಕವಾಗಿದೆ. ಈ ಕಥೆಯು 1920 ರ ಕಾಲಾವಧಿಯಲ್ಲಿ ನಡೆದಿತ್ತು ಎನ್ನಲಾಗಿದ್ದು, ಆ ಸಂದರ್ಭದಲ್ಲಿ ಮಹಾರಾಜ ಜಯಸಿಂಹ ಪ್ರಭಾಕರ್ ಅವರು ಅವರು ಲಂಡನ್ ನಗರದಲ್ಲಿ […]

Continue Reading