ಬಿಗ್ ಬಾಸ್ ಆರಂಭದಲ್ಲೇ ವಿಘ್ನ: ಶೋ ನಿರೂಪಕರನ್ನು ಬದಲಾಯಿಸಿ ಎಂದು ನೆಟ್ಟಿಗರ ಕೂಗು
82 Viewsಕಿರುತೆರೆಯ ಲೋಕದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಕನ್ನಡದಲ್ಲಿ ಇತ್ತೀಚಿಗಷ್ಟೇ ಸೀಸನ್ ಎಂಟು ಮುಗಿದಿದೆ. ಮಂಜು ಪಾವಗಡ ಟ್ರೋಫಿ ಗೆದ್ದಾಗಿದೆ. ಬಿಗ್ ಬಾಸ್ ಮುಗಿದ ಬೆನ್ನಲ್ಲೇ ಮಿನಿ ಬಿಗ್ ಬಾಸ್ ಕೂಡಾ ಆರಂಭವಾಗಿದೆ. ಇನ್ನು ಬಿಗ್ ಬಾಸ್ ಕ್ರೇಜ್ ಯಾವ ಮಟ್ಟಕ್ಕೆ ಇದೆ ಎಂದರೆ ಹಿಂದಿಯಲ್ಲಿ ಇದೇ ಮೊದಲ ಬಾರಿಗೆ ಓಟಿಟಿ ಯಲ್ಲಿ ಸಹಾ ಬಿಗ್ ಬಾಸ್ ಆರಂಭವಾಗಿ ಈಗಾಗಲೇ ದೊಡ್ಡ ಸದ್ದನ್ನು ಮಾಡುತ್ತಿದೆ. ಒಂದಂತೂ ನಿಜ. ಬಿಗ್ ಬಾಸ್ […]
Continue Reading