ಕಾಕತಾಳೀಯವೋ, ದುರಾದೃಷ್ಟವೋ ಆದ್ರೆ ಈ ಮೂವರ ವಿಷಯದಲ್ಲಿ ದಿಗ್ಭ್ರಮೆಗೆ ಕಾರಣ ಈ ಒಂದು ವಿಷಯ

ಕನ್ನಡ ಚಿತ್ರರಂಗಕ್ಕೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಎನ್ನುವ ಹಾಗೆ ಕಳೆದ ಎರಡು ವರ್ಷಗಳಲ್ಲಿ ಕನ್ನಡ ಸಿನಿ ರಂಗ ಮೂರು ಜನ ಕಲಾವಿದರನ್ನು ಕಳೆದುಕೊಂಡಿದೆ. ಈ ಮೂವರು ನಟರ ಸಾವು ಕೂಡಾ ಅನಿರೀಕ್ಷಿತ ಹಾಗೂ ಆಘಾತಕಾರಿ. ಅದರಲ್ಲೂ ನಾಡು ಮೆಚ್ಚಿದ, ನಾಡು ಕಂಡ ಸಹೃದಯವಂತ ನಟ ಪುನೀತ್ ರಾಜ್‍ಕುಮಾರ್ ಅವರ ಸಾವು ಮಾತ್ರ ತೀವ್ರ ವಾದ ನೋವನ್ನು ಉಳಿಸಿ ಹೋಗಿದೆ. ಮಾಸದ ವೇದನೆಯನ್ನು ಮೂಡಿಸಿದೆ. ಮನಸ್ಸು ಪುನೀತ್ ರಾಜ್‍ಕುಮಾರ್ ಅವರ ಹೆಸರು ಕೇಳಿದರೆ ಭಾರವಾಗುವಂತೆ ಮಾಡಿದೆ. ನಾಡು […]

Continue Reading

ಪತಿಯ ಜನ್ಮದಿನದಂದು ಭಾವುಕರಾದ ಮೇಘನಾ ರಾಜ್: ವಿಶೇಷ ಫೋಟೋ ಶೇರ್ ಮಾಡಿ, ಮನಸ್ಸಿನ ಮಾತು ಹಂಚಿ ಕೊಂಡ ನಟಿ

ಕನ್ನಡ ಚಿತ್ರರಂಗದ ನಟಿ ಮೇಘನಾ ರಾಜ್ ಅವರು ತಮ್ಮ ಪತಿ , ದಿವಂಗತ ಚಿರಂಜೀವಿ ಸರ್ಜಾ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾದ ಪೋಸ್ಟ್ ಮಾಡುವ ಮೂಲಕ ಒಂದಷ್ಟು ಸಾಲುಗಳನ್ನು ಬರೆದುಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಮೇಘನರಾಜ್ ಅವರು ಒಂದು ವಿಶೇಷವಾದ ಫೋಟೋ ಶೂಟ್ ಮಾಡಿಸಿದ್ದಾರೆ. ರಾಜ ರಾಣಿ ಥೀಮ್ ನಲ್ಲಿ ಇರುವ ಈ ವಿಶೇಷವಾದ ಫೋಟೋ ಶೂಟ್ ನ ಸುಂದರವಾದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ರಾಜ […]

Continue Reading

“ನಿನ್ನ ಬಿಟ್ಟು ಇರೋಕಾಗ್ತಿಲ್ಲ” ಅಣ್ಣ ಚಿರುವನ್ನು ಸ್ಮರಿಸಿ ಭಾವುಕರಾದ ನಟ ಧೃವ ಸರ್ಜಾ

ಸ್ಯಾಂಡಲ್ವುಡ್ ನ ಆ್ಯಕ್ಷನ್ ಪ್ರಿನ್ಸ್ ನಟ ಧೃವ ಸರ್ಜಾ ಅವರು ತಮ್ಮ ಮಾರ್ಟಿನ್ ಸಿನಿಮಾದಲ್ಲಿ ಸಾಕಷ್ಟು ಬ್ಯುಸಿಯಾಗಿರುವ ವಿಚಾರ ಗೊತ್ತಿರುವುದೇ ಆಗಿದೆ. ಎಷ್ಟೇ ಕೆಲಸದಲ್ಲಿ ಅವರು ಬ್ಯುಸಿಯಾಗಿದ್ದರೂ ಸಹಾ ಮನಸ್ಸಿನಲ್ಲಿ ಅಣ್ಣನನ್ನು ಕಳೆದುಕೊಂಡ ನೋ ವೊಂ ದು ಅವರಿಂದ ಇನ್ನೂ ದೂರವಾಗಿಲ್ಲ ಅನ್ನೋದು ಕೂಡಾ ನಿಜವಾಗಿದೆ. ಅಣ್ಣ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ವರ್ಷಕ್ಕೂ ಹೆಚ್ಚಿನ ಸಮಯ ಕಳೆದು ಹೋದರೂ ಸಹಾ ಇನ್ನೂ ಅವರ ಮನಸ್ಸಿನಿಂದ ಆ ನೋವನನ್ನು ಮರೆಯುವುದು ಸಾಧ್ಯವಾಗಿಲ್ಲ ಎನ್ನುವುದು ಸತ್ಯ‌. ಈ ಸಹೋದರರ […]

Continue Reading

ಚಿರು-ಮೇಘನ ಪುತ್ರನ ಹೆಸರು ರಿವೀಲ್: ಈ ಹೆಸರಿನ ವಿಶೇಷತೆ ಏನು ಗೊತ್ತಾ??

ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಾಂಪತಿಯ ಮುದ್ದಾದ ಮಗನ ಕುರಿತಾಗಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ, ಮಾದ್ಯಮಗಳಲ್ಲಿ ಸಾಕಷ್ಟು ಸುದ್ದಿಗಳಾಗಿವೆ. ಮೇಘನಾ ರಾಜ್ ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗನ ಮುದ್ದಾದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಅವರು ಫೋಟೋಗಳನ್ನು ಶೇರ್ ಮಾಡಿದಂತಹ ಬಹುತೇಕ ಸಂದರ್ಭಗಳಲ್ಲಿ ಅಭಿಮಾನಿಗಳು ಕೇಳುತ್ತಿದ್ದ ಬಹುಮುಖ್ಯವಾದ ಪ್ರಶ್ನೆ, ಜೂನಿಯರ್ ಚಿರುವಿಗೆ ಏನೆಂದು ಹೆಸರನ್ನು ಇಡುವಿರಿ, ಜೂ.ಚಿರು ನಾಮಕರಣ ಯಾವಾಗ? ಎಂದು. ಅದೂ ಅಲ್ಲದೇ ಕೆಲವು ಕಡೆಯಲ್ಲಿ ಈಗಾಗಲೇ ಮೇಘನಾ ಅವರ […]

Continue Reading