ಕನ್ನಡ ಕಿರುತೆರೆಗೆ ಎಂಟ್ರಿ ನೀಡ್ತಿದೆ ಮತ್ತೊಂದು ಡಬ್ಬಿಂಗ್ ಸೀರಿಯಲ್: ಈ ಸೀರಿಯಲ್ ವಿಶೇಷ ಏನು??

ಕನ್ನಡ ಕಿರುತೆರೆಯ ಲೋಕದಲ್ಲಿ ಡಬ್ಬಿಂಗ್ ಸೀರಿಯಲ್ ಗಳ ಅಬ್ಬರ ಸಹಾ ಕಡಿಮೆಯೇನಿಲ್ಲ. ಖಾಸಗಿ ವಾಹಿನಿಗಳು ಒಂದರ ಮೇಲೆ ಮತ್ತೊಂದು ಎನ್ನುವ ಹಾಗೆ ಸ್ಪರ್ಧೆಗಿಳಿದಂತೆ ಅನ್ಯ ಭಾಷೆಗಳ ಸೀರಿಯಲ್ ಗಳನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡುವುದರಲ್ಲಿ ತೊಡಗಿಕೊಂಡಿದೆ. ಕಳೆದ ವರ್ಷ ಲಾಕ್ ಡೌನ್ ಅವಧಿಯಲ್ಲಿ ಕಿರುತೆರೆಯ ವಾಹಿನಿಗಳಲ್ಲಿ ಪ್ರಸಾರ ಮಾಡಿದ ಮಹಾಭಾರತ, ಸೀತೆಯ ರಾಮ, ರಾಧಾ ಕೃಷ್ಣ ಗಳಂತಹ ಪೌರಾಣಿಕ ಧಾರಾವಾಹಿಗಳು ಸಾಕಷ್ಟು ಜನರ ಮನಸ್ಸನ್ನು ಗೆದ್ದವು. ಮಹಾಭಾರತ ಸೀರಿಯಲ್ ಮರು ಪ್ರಸಾರ ಕೂಡಾ ಕಂಡಿತು. ಇದರ […]

Continue Reading