ಕನ್ನಡದ ನಟಿಯ ಸಾವಿಗೆ ಕಂಬನಿ ಮಿಡಿದು, ವೈದ್ಯರ ವಿರುದ್ಧ ಕೆಂಡಕಾರಿದ ರಾಖೀ ಸಾವಂತ್

ಕನ್ನಡ ಕಿರುತೆರೆಯಲ್ಲಿ ಹೊಸ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿದ್ದ 21 ವರ್ಷ ವಯಸ್ಸಿನ ನಟಿ ಚೇತನ ರಾಜ್ ಮೇ 16 ರಂದು ಇಹ ಲೋಕವನ್ನು ತ್ಯಜಿಸಿದ್ದಾರೆ. ನಟಿ ಚೇತನಾ ರಾಜ್ ಅವರು ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. ಆದರೆ ಸರ್ಜರಿಯಿಂದ ಉಂಟಾದ ತೊಂದರೆಯಿಂದಾಗಿ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವೈದ್ಯರ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ನಟಿಯ ಪೋಷಕರು ಆರೋಪ ಮಾಡಿದ್ದಾರೆ. ನಟಿಯು ಕಿರಿಯ ವಯಸ್ಸಿನಲ್ಲಿ ಇಂತಹದೊಂದು ಸರ್ಜರಿಗೆ ಒಳಗಾಗಿ, ತನ್ನ ಪ್ರಾಣ ಕಳೆದುಕೊಂಡಿದ್ದು ಸೆಲೆಬ್ರಿಟಿಗಳಿಗೆ ಶಾ […]

Continue Reading