ಸ್ವರ್ಗದಲ್ಲೂ ನೆಟ್ವರ್ಕ್ ಇದ್ಯಾ:ಸುಶಾಂತ್ ಫೇಸ್ ಬುಕ್ ಡಿಪಿ ಬದಲಾಗಿದ್ದು ನೋಡಿ, ಅಭಿಮಾನಿಗಳು ಶಾಕ್
76 Viewsಬಾಲಿವುಡ್ ನ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ದು ರಂ ತ ಸಾವು ನಿಜಕ್ಕೂ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಬಾಲಿವುಡ್ ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದ ಯುವ ನಟ ಇದ್ದಕ್ಕಿದ್ದಂತೆ ಜೀವನವೇ ಬೇಡವೆಂದು ಎಲ್ಲವನ್ನೂ, ಎಲ್ಲರನ್ನೂ ಅಗಲಿ ಹೋಗುವ ನಿರ್ಧಾರವನ್ನು ಮಾಡವರೆನ್ನುವುದು ಸಹಾ ಊಹೆಗೆ ನಿಲುಕದ ವಿಷಯವಾಗಿತ್ತು. ಆದ್ದರಿಂದಲೇ ಸುಶಾಂತ್ ಅವರ ಸಾವಿನ ನಂತರ ಆ ಘಟನೆಯ ಸುತ್ತಾ ನೂರು ಅನುಮಾನ ಗಳ ಹುತ್ತವು ಬೆಳೆದುಕೊಂಡಿತ್ತು. ಬಹಳಷ್ಟು ಜನರ ಮೇಲೆ ಅನುಮಾನಗಳ […]
Continue Reading