ಅಂದು ಸುಶಾಂತ್ ಸಿಂಗ್ ನಟಿಸಿದ್ದ ಪಾತ್ರದಲ್ಲಿ ಈಗ ಕನ್ನಡ ನಟ ಚಂದನ್ ಕುಮಾರ್: ಮತ್ತೆ ತೆಲುಗಿನಲ್ಲಿ ಚಂದನ್

ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಕೂಡಾ ಹೆಸರು ಮಾಡಿರುವ ನಟ ಚಂದನ್ ಕುಮಾರ್ ಅವರು ಕಿರುತೆರೆಯ ಮೂಲಕ ಹೆಚ್ಚು ಜನರ ಅಭಿಮಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಪ್ರಸ್ತುತ ಕೂಡಾ ಅವರು ಕನ್ನಡದ ಸೀರಿಯಲ್ ಒಂದರಲ್ಲಿ ಗಮನ ಸೆಳೆಯುತ್ತಿದ್ದಾರೆ. ಚಂದನ್ ಕುಮಾರ್ ಅವರು ಕನ್ನಡ ಕಿರುತೆರೆಯಲ್ಲಿ ಮಾತ್ರವೇ ತೆಲುಗಿನ ಕಿರುತೆರೆಯ ಮೂಲಕ ಅಲ್ಲಿನ ಜನರ ಅಭಿಮಾನವನ್ನು ಸಹಾ ಪಡೆದುಕೊಂಡು, ತೆಲುಗು ನಾಡಿನಲ್ಲಿ ಸಹಾ ಅವರು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಈ ಹಿಂದೆ ಸಾವಿತ್ರಮ್ಮಗಾರಿ ಅಬ್ಬಾಯಿ ಸೀರಿಯಲ್ ನಲ್ಲಿ ಚಂದನ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದೀಗ […]

Continue Reading

ನಟ ಚಂದನ್ ಕುಮಾರ್ ಶೇರ್ ಮಾಡಿದ ಈ ಫೋಟೋದಲ್ಲಿದೆ ಒಂದು ವಿಶೇಷ: ನಟ ಹೇಳಿದ ಆ ವಿಶೇಷವೇನು??

ಕನ್ನಡ ಕಿರುತೆರೆಯ ಲೋಕದಲ್ಲಿನ ಜನಪ್ರಿಯ ಹಾಗೂ ಪ್ರಮುಖ ನಟನಾಗಿ ಗುರ್ತಿಸಿಕೊಂಡಿದ್ದಾರೆ ನಟ ಚಂದನ್ ಕುಮಾರ್. ಕನ್ನಡ ಕಿರುತೆರೆಯ ಮೋಸ್ಟ್ ಹ್ಯಾಂಡ್ಸಮ್ ನಟ ಕೂಡಾ ಆಗಿರುವ ಚಂದನ್ ಕುಮಾರ್ ಅವರು ಒಂದಾದ ನಂತರ ಮತ್ತೊಂದು ಸೂಪರ್ ಹಿಟ್ ಸೀರಿಯಲ್ ಗಳಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ. ಚಂದನ್ ಕುಮಾರ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸಕ್ರಿಯವಾಗಿದ್ದು, ಅವರನ್ನು ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಿಸುವ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ವಿಶೇಷ ಫೋಟೋಗಳನ್ನು ಹಾಗೂ ವಿಶೇಷ […]

Continue Reading

ಮದುವೆ ನಂತರ ಮಡದಿಯ ಮೊದಲ ಜನ್ಮದಿನ:ವಿಶೇಷ ಉಡುಗೊರೆ ನೀಡಿ ಸಂಭ್ರಮಿಸಿದ ನಟ ಚಂದನ್ ಕುಮಾರ್

ಕನ್ನಡ ಕಿರುತೆರೆಯಲ್ಲಿ ಜೋಡಿಯಾಗಿ ನಟಿಸುವ ಮೂಲಕ ಜನರ ಅಪಾರವಾದ ಅಭಿಮಾನವನ್ನು ಪಡೆದುಕೊಂಡು ಇತ್ತೀಚೆಗಷ್ಟೇ ತಮ್ಮ ನಿಜ ಜೀವನದಲ್ಲಿಯೂ ಜೋಡಿಯಾದವರು ಕಿರುತೆರೆಯ ಜನಪ್ರಿಯ ನಟ ಹಾಗೂ ನಟಿಯಾದಂತಹ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಜೋಡಿ. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಚಂದನ್ ಕುಮಾರ್ ಅವರು ಕವಿತಾ ಗೌಡ ಅವರ ಜನ್ಮದಿನದಂದು ಅವರಿಗೊಂದು ಸರ್ಪ್ರೈಸ್ ಬರ್ತಡೇ ಗಿಫ್ಟ್ ನೀಡಿದ್ದರು. ಅದಾದ ನಂತರ ಇಬ್ಬರೂ ಜೊತೆಯಾಗಿ ಪ್ರವಾಸಗಳು ಹಾಗೂ ಟ್ರೆಕ್ಕಿಂಗ್ ಗಳಿಗೆ ಹೋಗುವ ಮೂಲಕ, ಜೊತೆಯಾಗಿ ಸುತ್ತಾಡಲು ಪ್ರಾರಂಭಿಸಿದರು. […]

Continue Reading