ಪ್ರಶಾಂತ್ ಸಂಬರ್ಗಿ ವಿರುದ್ಧ ಪೋಲಿಸ್ ಠಾಣೆ ಮೆಟ್ಟಿಲೇರಿದ ಚಕ್ರವರ್ತಿ ಚಂದ್ರಚೂಡ್: ದಾಖಲಾಯ್ತು ದೂರು

ಕನ್ನಡ ಬಿಗ್ ಬಾಸ್ ಎಂಟು ಮುಗಿದಾಗಿದೆ. ಬಿಗ್ ಬಾಸ್ ಸ್ಪರ್ಧಿ ಗಳು ಮನೆಯಿಂದ ಹೊರಗೆ ಬಂದ ಮೇಲೆ ಖುಷಿಯಿಂದ ಹಬ್ಬ ಹರಿ ದಿನಗಳನ್ನು ಸಂಭ್ರಮಿಸುತ್ತಿದ್ದಾರೆ. ಮಾದ್ಯಮಗಳ ಸಂದರ್ಶನಗಳಲ್ಲಿ ಭಾಗವಹಿಸಿ ತಮ್ಮ ಜರ್ನಿಯ ಕುರಿತಾಗಿ, ತಮ್ಮ ಜೀವನದ ಕುರಿತಾಗಿ ಆಸಕ್ತಿಕರ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಇವೆಲ್ಲವುಗಳ ನಡುವೆ ಇಬ್ಬರ ನಡುವೆ ಮಾತ್ರ ಒಂದು ಶೀತಲ ಸ ಮ ರವೇ ಪ್ರಾರಂಭವಾಗಿದೆ. ಹೌದು ಪ್ರಶಾಂತ್ ಸಂಬರ್ಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ನಡುವೆ ಒಂದು ಹೋ ರಾ ಟಕ್ಕೆ ವೇದಿಕೆ ಸಜ್ಜಾಗುತ್ತಿದೆ. […]

Continue Reading

ಚಕ್ರವರ್ತಿ ಚಂದ್ರಚೂಡ್ ನಾಯಕನಾಗಿರುವ ಸಿನಿಮಾಕ್ಕೆ ಕಿಚ್ಚ ಸುದೀಪ್ ಸಾಥ್: ಬಿಗ್ ಬಾಸ್ ನಂತರ ಬ್ಯುಸಿಯಾದ ಚಂದ್ರಚೂಡ್

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸೀಸನ್ ಎಂಟರಲ್ಲಿ ಪ್ರವೇಶ ಪಡೆದ ಚಕ್ರವರ್ತಿ ಚಂದ್ರ ಚೂಡ್ ಅವರು ದೊಡ್ಡ ಮನೆಯೊಳಗೆ ಆಡಿದ ಮಾತುಗಳು, ಮಾಡಿಕೊಂಡ ಗ ಲಾಟೆಗಳು, ಗದ್ದಲಗಳು ಸಾಕಷ್ಟು ದೊಡ್ಡ ಸದ್ದು-ಸುದ್ದಿ ಮಾಡಿದ್ದವು. ಬಿಗ್ ಬಾಸ್ ನಿಂದ ಹೊರಗಡೆ ಬಂದ ಮೇಲೂ ಸಹ ಚಕ್ರವರ್ತಿ ಚಂದ್ರಚೂಡ್ ಅವರು ಒಂದಲ್ಲಾ ಒಂದು ವಿಷಯವಾಗಿ ಮಾಧ್ಯಮಗಳ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಇನ್ನು ಬಿಗ್ ಬಾಸ್ ನಿಂದ ಅವರು ಬಂದ ಮೇಲೆ, ಅವರನ್ನು ಅರಸಿಕೊಂಡು ಸಾಲು ಸಾಲು […]

Continue Reading

ಬಿಗ್ ಬಾಸ್ ಮನೆಯಿಂದ ಔಟ್ ಆದ ಚಕ್ರವರ್ತಿ ಚಂದ್ರಚೂಡ್ ಗೆ ಸಿಕ್ಕಿತು ಆಕರ್ಷಕ ಸಂಭಾವನೆ

ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಅವರು ಏಪ್ರಿಲ್ 1ರಂದು ಬಿಗ್ ಬಾಸ್ ಮನೆಯನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರವೇಶಿಸಿದ್ದರು. ಆದರೂ ಮನೆಯಲ್ಲಿದ್ದಷ್ಟು ಕಾಲವೂ ಒಂದಲ್ಲ ಒಂದು ವಿಚಾರಕ್ಕೆ ಜಗಳ, ವಿ ವಾ ದ, ಕೋಪ ಹಾಗೂ ಮನಸ್ತಾಪ ಗಳಿಂದಲೇ ಹೆಚ್ಚು ಸದ್ದು ಮಾಡಿದರು. ಅವರು ಆಡಿದ ಮಾತುಗಳಿಂದ ಮನೆಯ ಸದಸ್ಯರು ಬೇಸರ ಪಟ್ಟುಕೊಂಡರು. ಕೆಲವರಿಗೆ ಚಂದ್ರಚೂಡ್ […]

Continue Reading

ಬಿಗ್ಬಾಸ್ ಮನೆಯಿಂದ ಚಕ್ರವರ್ತಿ ಚಂದ್ರಚೂಡ್ ಔಟ್: ಎಲಿಮಿನೇಷನ್ ಹಿಂದಿನ ಅಸಲಿ ಕಾರಣ ಬೇರೇನೇ ಇದೆ.

ಕನ್ನಡ ಬಿಗ್ ಬಾಸ್ ಸೀಸನ್ ಎಂಟು ಫಿನಾಲೆಯ ಕಡೆಗೆ ದಾಪು ಗಾಲು ಹಾಕುತ್ತಿದೆ. ಇನ್ನೇನು ಅಗೋ ಇಗೋ ಎನ್ನುವ ವೇಳೆಗೆ ಫಿನಾಲೇ ದಿನ ಬಂದೇ ಬಿಡುವಂತೆ ಇದೆ. ಫಿನಾಲೆ ಹತ್ತಿರವಾದಂತೆ ಮನೆಯಲ್ಲಿ ಆಟವು ಜೋರಾಗಿ ನಡೆದಿದೆ. ಈ ನಡುವೆ ನಿನ್ನೆ ಮಿಡ್ ವೀಕ್ ಎವಿಕ್ಷನ್ ನಡೆದಿದೆ. ಕಳೆದ ಕೆಲವು ದಿನಗಳಿಂದಲೂ ಸೋಶಿಯಲ್ ಮೀಡಿಯಾಗಳಲ್ಲಿ ಜನರು ವ್ಯಕ್ತಪಡಿಸಿದ್ದ ಸಿ ಟ್ಟು, ಅಸಮಾಧಾನಗಳಿಗೆ ನಿನ್ನೆ ಉತ್ತರ ಸಿಕ್ಕಿತೆಂದು ಕೆಲವರು ತಮ್ಮ ಪೋಸ್ಟ್ ಗಳ ಮೂಲಕ ಬರೆದುಕೊಂಡಿದ್ದಾರೆ. ಹೌದು ಈ ವಾರ […]

Continue Reading