ಮದುವೆ ಮಂಟಪದಲ್ಲಿ ಗುಟ್ಕಾ ಜಗಿಯುತ್ತಿದ್ದ ವರನ ಕೆನ್ನೆಗೆ ಬಾರಿಸಿದ ವಧು: ವೀಡಿಯೋ ವೈರಲ್
78 Viewsಕಳೆದ ಕೆಲವು ದಿನಗಳಿಂದಲೂ ಸಹಾ ಸೋಷಿಯಲ್ ಮೀಡಿಯಾಗಳಲ್ಲಿ ಮದುವೆಗಳ ವೀಡಿಯೋಗಳು ವೈರಲ್ ಆಗುತ್ತಲೇ ಇವೆ. ಅಂದರೆ ಮದುವೆ ವೇಳೆಯಲ್ಲಿ ನಡೆಯುವಂತಹ ಫನ್ನಿ ಘಟನೆಗಳು, ಅನಿರೀಕ್ಷಿತ ಜಗಳಗಳು, ವಧು ವರನ ವಿಚಿತ್ರ ವರ್ತನೆ ಹೀಗೆ ಹತ್ತು ಹಲವು ವೀಡಿಯೋಗಳು ವೈರಲ್ ಆಗುತ್ತಲೇ ಇವೆ. ಅದರಲ್ಲೂ ವೈರಲ್ ಆಗುತ್ತಿರುವ ವೀಡಿಯೋಗಳಲ್ಲಿ ಬಹುತೇಕ ಎಲ್ಲವೂ ಸಹಾ ಹಾಸ್ಯವನ್ನು ಹೊತ್ತು ತರುವಂತಹ ವೀಡಿಯೋಗಳಾಗಿದ್ದು, ಆ ಸನ್ನಿವೇಶಗಳಲ್ಲಿ ಅನಿರೀಕ್ಷಿತವಾಗಿ ನಡೆದಂತಹ ತಮಾಷೆಯನ್ನು ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಈ ವೈರಲ್ ವೀಡಿಯೋಗಳು […]
Continue Reading