ಏರ್ ಪೋರ್ಟ್ನಲ್ಲಿ ಫೋಟೋಗ್ರಾಫರ್ ಗಳ ಜೊತೆ ನಟಿ ತಮನ್ನಾ ನಡವಳಿಕೆ ಕಂಡು ಹರಿದು ಬಂತು ಅಪಾರ ಮೆಚ್ಚುಗೆ

ವಿಶೇಷ ಹಾಗೂ ಎಕ್ಸ್ ಕ್ಲೂಸಿವ್ ಎನಿಸುವಂತಹ ಫೋಟೋಗಳಿಗಾಗಿ ಸೆಲೆಬ್ರಿಟಿಗಳ ಹಿಂದೆ ಸುತ್ತವಂತಹ ಫೋಟೋಗ್ರಾಫರ್ ಗಳನ್ನು ಪಾಪರಾಜಿಗಳು ಎಂದು ಕರೆಯುವುದು ಇಂದಿನ ಟ್ರೆಂಡ್. ಪಾಪರಾಜಿಗಳು ಸೆಲೆಬ್ರಿಟಿಗಳ ವಿಶೇಷ ಫೋಟೋಗಳನ್ನು ಕ್ಲಿಕ್ ಮಾಡಲು ಸಾಮಾನ್ಯವಾಗಿ ವಿಮಾನ ನಿಲ್ದಾಣಗಳು, ಸಿನಿಮಾ ಸೆಲೆಬ್ರಿಟಿಗಳು ಹೆಚ್ಚಾಗಿ ಭೇಟಿ ನೀಡುವ ವಿಶೇಷ ಸ್ಥಳಗಳು, ಪಾರ್ಟಿ ಗಳು ನಡೆಯುವ ಸ್ಥಳಗಳ ಹೊರಗೆ ಹೀಗೆ ಹಲವು ಕಡೆ ಸೆಲೆಬ್ರೆಟಿಗಳ ಹಿಂದೆ ಹೋಗಿ ಅವರ ಫೋಟೋಗಳನ್ನು ತೆಗೆಯುತ್ತಾರೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳು ಪಾಪರಾಜಿಗಳ ಕಡೆಗೆ ಹಾಯ್, ಹಲೋ ಹೇಳಿ ಅವರ ಫೋಟೋಗಳಿಗಾಗಿ […]

Continue Reading