“ಅಕ್ಷಯ್ ಕುಮಾರ್ ಸಿನಿಮಾ ನೋಡೋರಿಗೆ ನಾಚಿಕೆ ಆಗ್ಬೇಕು” ಸಿನಿಮಾ ವಿ ರು ದ್ಧ ರೈತರ ಘೋಷಣೆ

ಬಾಲಿವುಡ್ ನಲ್ಲಿ ಸದಾ ಒಂದಲ್ಲ ಒಂದು ಸಿನಿಮಾಗಳಲ್ಲಿ ತೊಡಗಿಕೊಂಡಿರುವ ನಟ ಎಂದರೆ ಅದು ಅಕ್ಷಯ್ ಕುಮಾರ್ ಅವರು. ಇವರು ವರ್ಷದಲ್ಲಿ ಏನಿಲ್ಲವೆಂದರೂ ಸುಮಾರು ಮೂರು ಸಿನಿಮಾಗಳಲ್ಲಿ ಆದರೂ ಕಾಣಿಸಿಕೊಳ್ಳುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ‌. ಆದರೆ ಕಳೆದ ಕೆಲ ಕಾಲದಿಂದಲೂ ಕೊರೊನಾ ಎನ್ನುವ ಆತಂಕ ಇರುವುದರಿಂದ ಅಕ್ಷಯ್ ಕುಮಾರ್ ಅವರ ಸಿನಿಮಾಗಳಿಗೂ ಸಹ ಬ್ರೇಕ್ ಬಿದ್ದಿದೆ. ಇದೀಗ ಬಹಳ ದಿನಗಳ ನಂತರ ನಟ ಅಕ್ಷಯ್ ಕುಮಾರ್ ಅವರು ನಟಿಸಿರುವ ಬೆಲ್ ಬಾಟಮ್ ಸಿನಿಮಾ ತೆರೆಕಂಡಿದೆ. […]

Continue Reading